Tap to Read ➤

ಜೂನ್ ತಿಂಗಳಿನಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರು ಮಾದರಿಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳ ಪಟ್ಟಿ ಇಲ್ಲಿದೆ.
Praveen Sannamani
ಹೊಸ ಕಾರುಗಳ ಬಿಡುಗಡೆ
• ಜೂನ್‌ನಲ್ಲಿ ಹೊಚ್ಚ ಹೊಸ ಮಾದರಿಗಳ 2022ರ ಆವೃತ್ತಿಗಳು ಬಿಡುಗಡೆ

• ಗಮನಸೆಳೆದ ಇವಿ ಕಾರುಗಳ ಬಿಡುಗಡೆ
ಕಿಯಾ ಇವಿ6
• ಬೆಲೆ(ಎಕ್ಸ್‌ಶೋರೂಂ): ರೂ. 59.95 ಲಕ್ಷದಿಂದ ರೂ. 64.95 ಲಕ್ಷ

• ವೆರಿಯೆಂಟ್: ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್, ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್
ಕಿಯಾ ಇವಿ6
• ಬ್ಯಾಟರಿ: 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌

• ಮೈಲೇಜ್: ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ
ಫೋಕ್ಸ್‌ವ್ಯಾಗನ್ ವರ್ಟಸ್
• ಬೆಲೆ(ಎಕ್ಸ್‌ಶೋರೂಂ): ರೂ. 11.21 ಲಕ್ಷದಿಂದ ರೂ. 19.49 ಲಕ್ಷ

• ವೆರಿಯೆಂಟ್: ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್
ಫೋಕ್ಸ್‌ವ್ಯಾಗನ್ ವರ್ಟಸ್
• ಎಂಜಿನ್: 1.0 ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್
ಮಹೀಂದ್ರಾ ಸ್ಕಾರ್ಪಿಯೋ-ಎನ್
• ಬೆಲೆ(ಎಕ್ಸ್‌ಶೋರೂಂ): ರೂ. 11.99 ಲಕ್ಷದಿಂದ ರೂ. 19.49 ಲಕ್ಷ(ಮ್ಯಾನುವಲ್ ವರ್ಷನ್‌)
• ವೆರಿಯೆಂಟ್: ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್
• ಎಟಿ ವರ್ಷನ್ ಬೆಲೆ: ಜುಲೈ 30ರಂದು ಬಹಿರಂಗವಾಗಲಿರುವ ಆಟೋಮ್ಯಾಟಿಕ್ ಮಾದರಿಗಳ ಬೆಲೆ
ಮಹೀಂದ್ರಾ ಸ್ಕಾರ್ಪಿಯೋ-ಎನ್
• ಎಂಜಿನ್: 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್

• ಹೈಎಂಡ್ ಮಾದರಿಗಳಲ್ಲಿ 4x4 ಡ್ರೈವ್ ಸಿಸ್ಟಂ
2022ರ ಮಾರುತಿ ಸುಜುಕಿ ಬ್ರೆಝಾ
• ಬೆಲೆ(ಎಕ್ಸ್‌ಶೋರೂಂ): ರೂ. 7.99 ಲಕ್ಷದಿಂದ ರೂ. 13.96 ಲಕ್ಷ

• ವೆರಿಯೆಂಟ್: ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ
2022ರ ಮಾರುತಿ ಸುಜುಕಿ ಬ್ರೆಝಾ
• ಎಂಜಿನ್: 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್

• ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೆಚ್ಚಿನ ಇಂಧನ ದಕ್ಷತೆ
2022ರ ಹ್ಯುಂಡೈ ವೆನ್ಯೂ
• ಬೆಲೆ(ಎಕ್ಸ್‌ಶೋರೂಂ): ರೂ. 7.53 ಲಕ್ಷದಿಂದ ರೂ. 12.57 ಲಕ್ಷ

• ವೆರಿಯೆಂಟ್: ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ)
2022ರ ಹ್ಯುಂಡೈ ವೆನ್ಯೂ
• ಎಂಜಿನ್: 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್