Tap to Read ➤

2021-22ರ ಆರ್ಥಿಕ ವರ್ಷದಲ್ಲಿ ಮಾರಾಟದಿಂದ ಸ್ಥಗಿತವಾದ ಪ್ರಮುಖ ಕಾರುಗಳಿವು!

ಫೋರ್ಡ್ ಇಕೋಸ್ಪೋರ್ಟ್
ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿ
ಹೋಂಡಾ ಸಿಆರ್-ವಿ
ಬಿಎಸ್-6 ಎಂಜಿನ್ ಎಮಿಷನ್ ಜಾರಿ ನಂತರ ಸಿಆರ್-ವಿ ಎಸ್‌ಯುವಿ ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್
ಸ್ಕೋಡಾ ರ‍್ಯಾಪಿಡ್
ಹೊಸ ಸ್ಲಾವಿಯಾ ಸೆಡಾನ್ ಬಿಡುಗಡೆಗಾಗಿ ಹಳೆಯ ತಲೆಮಾರಿನ ರ‍್ಯಾಪಿಡ್ ಸ್ಧಗಿತಗೊಳಿಸಿದ ಸ್ಕೋಡಾ
ಟೊಯೊಟಾ ಯಾರಿಸ್
ಮಾರುತಿ ಸುಜುಕಿ ಜೊತೆಗಿನ ರೀಬ್ಯಾಡ್ಜ್ ಮಾದರಿಗಾಗಿ ಯಾರಿಸ್ ಸೆಡಾನ್ ಸ್ಥಗಿತಗೊಳಿಸಿದ ಟೊಯೊಟಾ
ಫೋಕ್ಸ್‌ವ್ಯಾಗನ್ ಪೊಲೊ
ಹೊಸ ತಲೆಮಾರಿನ ಕಾರು ಮಾದರಿಗಳ ಬಿಡುಗಡೆಯ ಯೋಜನೆಗಾಗಿ ಹಳೆಯ ತಲೆಮಾರಿನ ಪೊಲೊ ಸ್ಥಗಿತ
ಫೋರ್ಡ್ ಎಂಡೀವರ್ ಎಸ್‌ಯುವಿ
ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿ
ಹೋಂಡಾ ಸಿವಿಕ್
ಬಿಎಸ್-6 ಎಂಜಿನ್ ಎಮಿಷನ್ ಜಾರಿ ನಂತರ ಸಿವಿಕ್ ಸೆಡಾನ್ ಸ್ಥಗಿತಗೊಳಿಸಿದ ಹೋಂಡಾ ಕಾರ್ಸ್
ಫೋರ್ಡ್ ಫಿಗೊ
ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿ
ಫೋಕ್ಸ್‌ವ್ಯಾಗನ್ ವೆಂಟೊ
ಹೊಸ ತಲೆಮಾರಿನ ವರ್ಟಸ್ ಸೆಡಾನ್ ಮಾದರಿಯ ಬಿಡುಗಡೆಗಾಗಿ ವೆಂಟೊ ಸ್ಥಗಿತಗೊಳಿಸಿದ ಫೋಕ್ಸ್‌ವ್ಯಾಗನ್
ಫೋರ್ಡ್ ಫ್ರೀಸ್ಟೈಲ್
ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿ