• ಸಾಮಾನ್ಯ ಮಾದರಿ: 82 ಬಿಎಚ್ಪಿ ಮತ್ತು 115 ಎನ್ಎಂ ಟಾರ್ಕ್ • ಟರ್ಬೊ ಮಾದರಿ: 110 ಬಿಎಚ್ಪಿ, 190 ಎನ್ಎಂ ಟಾರ್ಕ್ • ವಿವಿಧ ವೆರಿಯೆಂಟ್ ಆಧರಿಸಿ ಪ್ರತಿ ಲೀಟರ್ಗೆ 19ಕಿ.ಮೀ 21 ಕಿ.ಮೀ ಮೈಲೇಜ್
ಹೊಸ ಕಾರಿನ ವೈಶಿಷ್ಟ್ಯತೆಗಳು
• ಎಕ್ಸ್ ಶೇಫ್ ಸ್ಪೋರ್ಟಿ ವಿನ್ಯಾಸ • ವಿಭಜಿತವಾಗಿರುವ ಹೆಡ್ಲ್ಯಾಂಪ್, ಡಿಆರ್ಎಲ್ • 15 ಇಂಚಿನ ಅಲಾಯ್ ವ್ಹೀಲ್ • ಸಿಟ್ರನ್ ಕನೆಕ್ಟ್ ಸೌಲಭ್ಯ • 10-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
ಸುರಕ್ಷತಾ ಸೌಲಭ್ಯ
• ಚಾಲಕ ಮತ್ತು ಪ್ರಯಾಣಿಕರ ಏರ್ಬ್ಯಾಗ್ • ರಿವರ್ಸ್ ಪಾರ್ಕಿಂಗ್ ಸೆನ್ಸಾರ್ • ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್ • ಎಂಜಿನ್ ಇಮೊಬಿಲೈಜರ್ • ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್