Tap to Read ➤

ಅತ್ಯುತ್ತಮ ಫೀಚರ್ಸ್ ಹೊಂದಿರುವ ಸಿಟ್ರನ್ ಸಿ3 ಬಿಡುಗಡೆ ಮಾಹಿತಿ ಬಹಿರಂಗ

ಸಿಟ್ರನ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಅಂತಿಮ ಸಿದ್ದತೆ ನಡೆಸಿದೆ.
Praveen Sannamani
ಬಿಡುಗಡೆ ಮತ್ತು ವಿತರಣೆ
• ಜುಲೈ 20ರಂದು ಬಿಡುಗಡೆಯಾಗಲಿರುವ ಹೊಸ ಕಾರು

• ಬಿಡುಗಡೆಯ ದಿನದಂದಲೇ ವಿತರಣೆ ಶುರು
ವೆರಿಯೆಂಟ್‌ಗಳು
• ಲೈವ್

• ಫೀಲ್
ಸಿ3 ವಿಶೇಷತೆಗಳು
• ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್
• ವಿವಿಧ ಎಂಜಿನ್‌ಗಳ ಆಯ್ಕೆಗಳಲ್ಲಿ ಲಭ್ಯ
• ಗರಿಷ್ಠ ಮಟ್ಟದ ಸ್ಥಳೀಯ ಬಿಡಿಭಾಗಗಳ ಬಳಕೆ
ಹೊರ ವಿನ್ಯಾಸಗಳು
• ಕ್ರೋಮ್ ಫಿನ್ಸಿಂಗ್ ಹೊಂದಿರುವ ದೊಡ್ಡದಾದ ಗ್ರಿಲ್‌
• ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್
• ಎಕ್ಸ್ ಶೇಫ್ ಡಿಸೈನ್
ಹೊರ ವೈಶಿಷ್ಟ್ಯತೆಗಳು
• ಕಾರಿನ ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್
• ಏರ್ ಪ್ಯಾಕೇಟ್ ಡಿಸೈನ್
• ಅಲಾಯ್ ವ್ಹೀಲ್, ರೂಫ್ ರೈಲ್ಸ್
ಒಳ ವಿನ್ಯಾಸ
• ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶ
• 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್
• ಹೋಲ್ಡರ್, ಸೆಂಟರ್ ಕನ್ಸೊಲ್ ಜೊತೆಗೆ ಆರ್ಮ್ ರೆಸ್ಟ್
• 653 ಎಂಎಂ ಲೆಗ್‌ರೂಂ
ಒಳ ವೈಶಿಷ್ಟ್ಯತೆಗಳು
• 10-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ
• ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್
• ಕನೆಕ್ಟ್ ಕಾರ್ ಟೆಕ್ನಾಲಜಿ
• 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್
ಎಂಜಿನ್ ಮತ್ತು ಗೇರ್‌ಬಾಕ್ಸ್
• 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್(5-ಸ್ಪೀಡ್ ಮ್ಯಾನುವಲ್)
• 1.2-ಲೀಟರ್ ಟರ್ಬೊ ಪೆಟ್ರೋಲ್(6-ಸ್ಪೀಡ್ ಮ್ಯಾನುವಲ್)
• ಸದ್ಯಕ್ಕಿಲ್ಲ ಆಟೋಮ್ಯಾಟಿಕ್ ಮಾದರಿಯ ಬಿಡುಗಡೆ
ಉದ್ದಳತೆ
• 3,981 ಎಂಎಂ ಉದ್ದ
• 1,733 ಎಂಎಂ ಅಗಲ
• 1,586 ಎಂಎಂ ಎತ್ತರ
• 2,540 ಎಂಎಂ ವ್ಹೀಲ್‌ಬೆಸ್
• 180 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
• ಸಾಮಾನ್ಯ ಪೆಟ್ರೋಲ್: 81 ಬಿಎಚ್‌ಪಿ, 115 ಎನ್ಎಂ ಟಾರ್ಕ್
• ಟರ್ಬೊ ಪೆಟ್ರೋಲ್: 108 ಬಿಎಚ್‌ಪಿ, 190 ಎನ್ಎಂ ಟಾರ್ಕ್
• ಮೈಲೇಜ್: ಪ್ರತಿ ಲೀಟರ್‌ಗೆ 19.4 ಕಿ.ಮೀ ನಿಂದ 19.8 ಕಿ.ಮೀ
ಅಂದಾಜು ದರ(ಎಕ್ಸ್‌ಶೋರೂಂ ಪ್ರಕಾರ)
• ರೂ. 8 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆ

• ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂ ಪ್ರಮುಖ ಪ್ರತಿಸ್ಪರ್ಧಿ