Tap to Read ➤

ಫಸ್ಟ್ ಡ್ರೈವ್ ರಿವ್ಯೂ: ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ವಿಶೇಷತೆಗಳಿವು..

ಭಾರತದಲ್ಲಿ ಫ್ರೆಂಚ್ ಕಾರು ತಯಾರಕ ಕಂಪನಿ ಸಿಟ್ರನ್ ತನ್ನ ಎರಡನೇ ಕಾರು ಮಾದರಿ ಸಿ3 ಆವೃತ್ತಿಯನ್ನು ಜುಲೈ 20ರಂದು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಫಸ್ಟ್ ಡ್ರೈವ್ ಆಯೋಜಿಸಿತ್ತು.
Praveen Sannamani
ಹೊಸ ಕಾರಿನ ವಿಶೇಷತೆಗಳು
• ಸಬ್ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು
• ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್
• ವಿವಿಧ ಎಂಜಿನ್‌ಗಳ ಆಯ್ಕೆಗಳಲ್ಲಿ ಲಭ್ಯ
ಹೊರ ವಿನ್ಯಾಸಗಳು
• ಕ್ರೋಮ್ ಫಿನ್ಸಿಂಗ್ ಹೊಂದಿರುವ ದೊಡ್ಡ ಗ್ರಿಲ್‌

• ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್

• ಎಕ್ಸ್ ಶೇಫ್ ಡಿಸೈನ್
ಹೊರ ವೈಶಿಷ್ಟ್ಯತೆಗಳು
• ಕಾರಿನ ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್

• ಏರ್ ಪ್ಯಾಕೇಟ್ ಡಿಸೈನ್

• ಸ್ಟೀಲ್ ವ್ಹೀಲ್, ರೂಫ್ ರೈಲ್ಸ್
ಒಳ ವಿನ್ಯಾಸ
• ಅತ್ಯುತ್ತಮವಾದ ಕ್ಯಾಬಿನ್ ಸ್ಥಳಾವಕಾಶ

• ಕಪ್ ಹೋಲ್ಡರ್, ಸೆಂಟರ್ ಕನ್ಸೊಲ್ ಜೊತೆಗೆ ಆರ್ಮ್ ರೆಸ್ಟ್

• 653 ಎಂಎಂ ಲೆಗ್‌ರೂಂ
ಒಳ ವೈಶಿಷ್ಟ್ಯತೆಗಳು
• 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ
• ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್
• ಕನೆಕ್ಟ್ ಕಾರ್ ಟೆಕ್ನಾಲಜಿ
• ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ
ಎಂಜಿನ್ ಮತ್ತು ಗೇರ್‌ಬಾಕ್ಸ್
• 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್(5-ಸ್ಪೀಡ್ ಮ್ಯಾನುವಲ್)
• 1.2-ಲೀಟರ್ ಟರ್ಬೊ ಪೆಟ್ರೋಲ್(6-ಸ್ಪೀಡ್ ಮ್ಯಾನುವಲ್)
• ಸದ್ಯಕ್ಕಿಲ್ಲ ಆಟೋಮ್ಯಾಟಿಕ್ ಆವೃತ್ತಿಯ ಬಿಡುಗಡೆ
ಕಾರಿನ ಉದ್ದಳತೆ
• 3,981 ಎಂಎಂ ಉದ್ದ
• 1,733 ಎಂಎಂ ಅಗಲ
• 1,586 ಎಂಎಂ ಎತ್ತರ
• 2,540 ಎಂಎಂ ವ್ಹೀಲ್‌ಬೆಸ್
• 180 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್
ಸುರಕ್ಷತಾ ವೈಶಿಷ್ಟ್ಯಗಳು
• ಮಲ್ಟಿ ಏರ್‌ಬ್ಯಾಗ್‌ಗಳು
• ರಿವರ್ಸ್ ಪಾರ್ಕಿಂಗ್ ಸೆನ್ಸಾರ್
• ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್
• ಎಂಜಿನ್ ಇಮೊಬಿಲೈಜರ್
• ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್
ಅಂದಾಜು ದರ(ಎಕ್ಸ್‌ಶೋರೂಂ ಪ್ರಕಾರ)
• ರೂ. 6 ಲಕ್ಷದಿಂದ ರೂ. 9 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆ

• ಮಾರುತಿ ಇಗ್ನಿಸ್ ಮತ್ತು ಟಾಟಾ ಪಂಚ್ ಪ್ರಮುಖ ಪ್ರತಿಸ್ಪರ್ಧಿಗಳು