Tap to Read ➤

ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಕಂಪ್ಯಾಕ್ಟ್ ಎಸ್‌ಯುವಿ ವಿಶೇಷತೆಗಳಿವು!

ಸಿ3 ಮುಂಭಾಗದ ವಿನ್ಯಾಸ
* ಎಕ್ಸ್ ಆಕಾರದ ಫ್ರಂಟ್ ಎಂಡ್
* ಎಲ್ಇಡಿ ಡಿಆರ್‌ಎಲ್ ಮತ್ತು ಹೆಡ್‌ಲ್ಯಾಂಪ್
* ಹನಿಕೊಂಬೊ ಆಕ್ಸೆಂಟ್
ಸಿ3 ವಿನ್ಯಾಸ
* ಡ್ಯುಯಲ್ ಟೋನ್ ರೂಫ್/ಒಆರ್‌ವಿಎಂ
* ರೂಫ್ ರೈಲ್ಸ್
* ಬಾಡಿ ಕ್ಲಾಡಿಂಗ್
* ಡ್ಯುಯಲ್ ಟೋನ್ ಅಲಾಯ್ ವ್ಹೀಲ್
ಸಿ3 ವಿನ್ಯಾಸ
* ಎಲ್ಇಡಿ ಟೈಲ್‌ಲ್ಯಾಂಪ್
* ರೂಫ್ ಸ್ಪಾಯ್ಲರ್
* ಸ್ಕಫ್ ಪ್ಲೇಟ್
* ರಿಯರ್ ಪಾರ್ಕಿಂಗ್ ಕ್ಯಾಮೆರಾ
ಮತ್ತು ಸೆನ್ಸಾರ್‌ಗಳು
ಸಿ3 ಕಾರಿನ ಉದ್ದಳತೆ
* ವ್ಹೀಲ್‌ಬೆಸ್- 2,540 ಎಂಎಂ
* ಗ್ರೌಂಡ್ ಕ್ಲಿಯೆರೆನ್ಸ್- 180 ಎಂಎಂ
* ಟರ್ನಿಂಗ್ ರೆಡಿಯಸ್- 5 ಮೀಟರ್
* ಬೂಟ್ ಸ್ಪೇಸ್- 315 ಲೀಟರ್
ಸಿ3 ಒಳಭಾಗದ ವಿನ್ಯಾಸ
* ಚೌಕಾಕಾರದ ಎಸಿ ವೆಂಟ್ಸ್
* ಆಕರ್ಷಕ ಬಣ್ಣದ ಆಕ್ಸೆಂಟ್
* ಲೆದರ್ ಆಸನಗಳು
* ಫ್ಲಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್
ಸಿ3 ಒಳಭಾಗದ ವೈಶಿಷ್ಟ್ಯತೆಗಳು
* 10 ಇಂಚಿನ ಟಚ್‌ಸ್ಕ್ರೀನ್
* ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
* ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ
* ಕನೆಕ್ಟೆಡ್ ಟೆಕ್ನಾಲಜಿ
ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆ
* ಎಂಜಿನ್- 1.2 ಲೀಟರ್ ಟರ್ಬೊ ಪೆಟ್ರೋಲ್
* ಗೇರ್‌ಬಾಕ್ಸ್- 5 ಸ್ಪೀಡ್ ಮ್ಯಾನುವಲ್ ಮತ್ತು
5 ಸ್ಪೀಡ್ ಆಟೋಮ್ಯಾಟಿಕ್
ಬಣ್ಣಗಳ ಆಯ್ಕೆ
* ಪೊಲಾರ್ ವೈಟ್
* ಪ್ಲ್ಯಾಟಿನಿಯಂ ಗ್ರೇ
* ಸ್ಟೀಲ್ ಗ್ರೇ
* ಜೆಸ್ಟಿ ಆರೇಂಜ್
ಬಿಡುಗಡೆ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
2022ರ ಜುಲೈನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು
ಆರಂಭಿಕವಾಗಿ ರೂ.6.50 ಲಕ್ಷ ಬೆಲೆ ಹೊಂದಿರಲಿದೆ.
ಪ್ರತಿಸ್ಪರ್ಧಿ ಮಾದರಿಗಳು
* ಟಾಟಾ ಪಂಚ್
* ನಿಸ್ಸಾನ್ ಮ್ಯಾಗ್ನೈಟ್
* ರೆನಾಲ್ಟ್ ಕಿಗರ್
* ಹ್ಯುಂಡೈ ವೆನ್ಯೂ