ಆಕರ್ಷಕ ಬೆಲೆಯಲ್ಲಿ ಹೊಸ ಸಿಟ್ರನ್ ಸಿ3 ಮೈಕ್ರೊ ಎಸ್ಯುವಿ ಬಿಡುಗಡೆ
ಸಿಟ್ರನ್ ಕಂಪನಿಯು ಭಾರತದಲ್ಲಿ ಹೊಸ ಸಿ3 ಮೈಕ್ರೊ ಎಸ್ಯು ಮಾದರಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಲೈವ್ ಮತ್ತು ಫೀಲ್
• ಆರಂಭಿಕವಾಗಿ ರೂ. 5.71 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 8.06 ಲಕ್ಷ
ಎಂಜಿನ್ ಆಯ್ಕೆ
• ಪೆಟ್ರೋಲ್ ಮಾದರಿಯಲ್ಲಿಯೇ ಎರಡು ವಿವಿಧ ವೆರಿಯೆಂಟ್ ಲಭ್ಯ • 1.2-ಲೀಟರ್ ಎನ್ಎ ಪೆಟ್ರೋಲ್ • 1.2 ಲೀಟರ್ ಪೆಟ್ರೋಲ್
ಗೇರ್ಬಾಕ್ಸ್ ಆಯ್ಕೆ
• 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ • 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ • ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಆವೃತ್ತಿ ಸದ್ಯಕ್ಕೆ ಲಭ್ಯವಿಲ್ಲ
ಪರ್ಫಾಮೆನ್ಸ್ ಮತ್ತು ಮೈಲೇಜ್
• ಸಾಮಾನ್ಯ ಮಾದರಿ: 82 ಬಿಎಚ್ಪಿ ಮತ್ತು 115 ಎನ್ಎಂ ಟಾರ್ಕ್ • ಟರ್ಬೊ ಮಾದರಿ: 110 ಬಿಎಚ್ಪಿ, 190 ಎನ್ಎಂ ಟಾರ್ಕ್ • ವಿವಿಧ ವೆರಿಯೆಂಟ್ ಆಧರಿಸಿ ಪ್ರತಿ ಲೀಟರ್ಗೆ 19ಕಿ.ಮೀ 21 ಕಿ.ಮೀ ಮೈಲೇಜ್
• ಸಿಟ್ರನ್ ಕನೆಕ್ಟ್ ಸೌಲಭ್ಯ • 10-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ • ವೈರ್ಲೆಸ್ ಸ್ಮಾರ್ಟ್ಫೋನ್ ಸಂಪರ್ಕ • ಫೋಲ್ಡ್-ಫ್ಲಾಟ್ ಹಿಂದಿನ ಸೀಟ್ • ಒನ್-ಟಚ್ ಡೌನ್ ವಿಂಡೋಸ್ • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಸುರಕ್ಷತಾ ಸೌಲಭ್ಯಗಳು
• ಚಾಲಕ ಮತ್ತು ಪ್ರಯಾಣಿಕರ ಏರ್ಬ್ಯಾಗ್ • ರಿವರ್ಸ್ ಪಾರ್ಕಿಂಗ್ ಸೆನ್ಸಾರ್ • ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್ • ಎಂಜಿನ್ ಇಮೊಬಿಲೈಜರ್ • ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್