Tap to Read ➤
ಭಾರತದಲ್ಲಿ ಅತಿಹೆಚ್ಚು ಮಾರಾಟಗೊಂಡ ವಾಣಿಜ್ಯ ವಾಹನಗಳು
ವಾಣಿಜ್ಯ ವಾಹನಗಳ ಮಾರಾಟವು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ದಾಖಲಿಸಿದ್ದು, ಮಾರ್ಚ್ ಅವಧಿಯಲ್ಲಿನ ಮಾರಾಟ ವರದಿ ಇಲ್ಲಿದೆ.
Praveen Sannamani
8. ಫೋರ್ಸ್ ಮೋಟಾರ್ಸ್
• ಮಾರ್ಚ್ 2022: 631 ಯುನಿಟ್
• ಮಾರ್ಚ್ 2021: 405 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 56 ರಷ್ಟು ಹೆಚ್ಚಳ
7. ಇಸುಜು ಮೋಟಾರ್ಸ್
• ಮಾರ್ಚ್ 2022: 662 ಯುನಿಟ್
• ಮಾರ್ಚ್ 2021: 589 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 12 ರಷ್ಟು ಹೆಚ್ಚಳ
6. ಡೈಮ್ಲರ್
• ಮಾರ್ಚ್ 2022: 1,548 ಯುನಿಟ್
• ಮಾರ್ಚ್ 2021: 1,442 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 7 ರಷ್ಟು ಹೆಚ್ಚಳ
5. ಮಾರುತಿ ಸುಜುಕಿ
• ಮಾರ್ಚ್ 2022: 3,803 ಯುನಿಟ್
• ಮಾರ್ಚ್ 2021: 3,828 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 1 ರಷ್ಟು ಕುಸಿತ
4. ಐರಿಷ್ ಅಂಡ್ ವೊಲ್ವೊ
• ಮಾರ್ಚ್ 2022: 4,566 ಯುನಿಟ್
• ಮಾರ್ಚ್ 2021: 4,224 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 8 ರಷ್ಟು ಹೆಚ್ಚಳ
3. ಅಶೋಕ್ ಲೇಲ್ಯಾಂಡ್
• ಮಾರ್ಚ್ 2022: 11,676 ಯುನಿಟ್
• ಮಾರ್ಚ್ 2021: 10,563 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 11 ರಷ್ಟು ಹೆಚ್ಚಳ
2. ಮಹೀಂದ್ರಾ
• ಮಾರ್ಚ್ 2022: 17,349 ಯುನಿಟ್
• ಮಾರ್ಚ್ 2021: 11,901 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 46 ರಷ್ಟು ಹೆಚ್ಚಳ
1. ಟಾಟಾ ಮೋಟಾರ್ಸ್
• ಮಾರ್ಚ್ 2022: 33,900 ಯುನಿಟ್
• ಮಾರ್ಚ್ 2021: 28,942 ಯುನಿಟ್
• ವಾರ್ಷಿಕ ಬೆಳವಣಿಗೆ: ಶೇ. 17 ರಷ್ಟು ಹೆಚ್ಚಳ
ಅತಿ ಹೆಚ್ಚು ಮೈಲೇಜ್ ಹೊಂದಿರುವ ಹೋಂಡಾ ಸಿಟಿ ಹೈಬ್ರಿಡ್ ಸೆಡಾನ್ ಅನಾವರಣ.. ಇನ್ನಷ್ಟು ಓದಿ
...
ಕ್ರ್ಯಾಶ್ ಟೆಸ್ಟಿಂಗ್: 4 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟೊಯೊಟಾ ಅರ್ಬನ್ ಕ್ರೂಸರ್.. ಇನ್ನಷ್ಟು ಓದಿ..
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಹೊಂದಿರುವ ಟಾಪ್ 10 ಕಾರುಗಳು.. ಇನ್ನಷ್ಟು ಓದಿ..