Tap to Read ➤

ಮೇ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಎಸ್‌ಯುವಿ ಕಾರು ಮಾದರಿಗಳು!

ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾದ ಎಸ್‌ಯುವಿ ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ನಿಸ್ಸಾನ್ ಕಿಕ್ಸ್
• 2022ರ ಮೇ ತಿಂಗಳ ಮಾರಾಟ: 221 ಯುನಿಟ್
• 2021ರ ಮೇ ತಿಂಗಳ ಮಾರಾಟ: 12 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 1658 ರಷ್ಟು ಏರಿಕೆ
ಫೋಕ್ಸ್‌ವ್ಯಾಗನ್ ಟೈಗುನ್
• 2022ರ ಮೇ ತಿಂಗಳ ಮಾರಾಟ: 1,268 ಯುನಿಟ್

• ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರು ಮಾದರಿ
ಮಾರುತಿ ಸುಜುಕಿ ಎಸ್-ಕ್ರಾಸ್
• 2022ರ ಮೇ ತಿಂಗಳ ಮಾರಾಟ: 1,428 ಯುನಿಟ್
• 2021ರ ಮೇ ತಿಂಗಳ ಮಾರಾಟ: 231 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 518 ರಷ್ಟು ಏರಿಕೆ
ಸ್ಕೋಡಾ ಕುಶಾಕ್
• 2022ರ ಮೇ ತಿಂಗಳ ಮಾರಾಟ: 1,806 ಯುನಿಟ್

• ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರು ಮಾದರಿ
ಎಂಜಿ ಆಸ್ಟರ್
• 2022ರ ಮೇ ತಿಂಗಳ ಮಾರಾಟ: 2,022 ಯುನಿಟ್

• ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರು ಮಾದರಿ
ಮಹೀಂದ್ರಾ ಬೊಲೆರೊ
• 2022ರ ಮೇ ತಿಂಗಳ ಮಾರಾಟ: 4,348 ಯುನಿಟ್
• 2021ರ ಮೇ ತಿಂಗಳ ಮಾರಾಟ: 1,782 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 144 ರಷ್ಟು ಏರಿಕೆ
ಕಿಯಾ ಸೆಲ್ಟೊಸ್
• 2022ರ ಮೇ ತಿಂಗಳ ಮಾರಾಟ: 5,953 ಯುನಿಟ್
• 2021ರ ಮೇ ತಿಂಗಳ ಮಾರಾಟ: 4,277 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 39.19 ರಷ್ಟು ಏರಿಕೆ
ಹ್ಯುಂಡೈ ಕ್ರೆಟಾ
• 2022ರ ಮೇ ತಿಂಗಳ ಮಾರಾಟ: 10,973 ಯುನಿಟ್
• 2021ರ ಮೇ ತಿಂಗಳ ಮಾರಾಟ: 7,527 ಯುನಿಟ್

• ವಾರ್ಷಿಕ ಬೆಳವಣಿಗೆ: ಶೇ. 39.19 ರಷ್ಟು ಏರಿಕೆ