Tap to Read ➤
ಹೊಸ ಜಾವಾ ಬೈಕ್ ಖರೀದಿಸಿದ ಟೀಂ ಇಂಡಿಯಾ ಯುವ ಬ್ಯಾಟ್ಸ್ಮನ್
Dec 19, 2022
Yajas Duddiyanda
• ಯುವ ಬ್ಯಾಟ್ಸ್ಮನ್
• 2021ರಲ್ಲಿ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ
• ಐಪಿಎಲ್ನಲ್ಲಿ CSK ತಂಡದ ಪರ ಬ್ಯಾಟಿಂಗ್
ರುತುರಾಜ್ ಗಾಯಕ್ವಾಡ್
• ಜಾವಾ 42 ಬಾಬರ್ ಬೈಕ್
• ಬೆಲೆ: ರೂ.2.07 ಲಕ್ಷ (ಎಕ್ಸ್ ಶೋರೂಂ)
• ಬಣ್ಣ: ಮೂನ್ಸ್ಟೋನ್ ವೈಟ್
ರುತುರಾಜ್ ಹೊಸ ಬೈಕ್
• ಹಾಲೋಜನ್ ಹೆಡ್ಲೈಟ್
• ಎಲ್ಇಡಿ ಟೈಲ್ ಲೈಟ್
• ಪಿಲಿಯನ್ ಫುಟ್ ರೆಸ್ಟ್
• ಟರ್ನ್ ಸಿಗ್ನಲ್
ವಿನ್ಯಾಸ
• ಡಿಜಿಟಲ್ ಅನಲಾಗ್ ಸ್ಪೀಡೋ ಮೀಟರ್
• ಡಿಜಿಟಲ್ ಓಡೋ ಮೀಟರ್
• ಲೋ ಬ್ಯಾಟರಿ ಇಂಡೀಕೆಟರ್
• ಫ್ಯೂಯಲ್ ಗೇಜ್
• ಸೆಮಿ ಡಿಜಿಟಲ್ ಕ್ಲಸ್ಟರ್
ಫೀಚರ್ಸ್
• 293 ಸಿಸಿ ಎಂಜಿನ್
• ಪವರ್: 27 ಬಿಹೆಚ್ಪಿ
• ಟಾರ್ಕ್: 27 ಎನ್ಎಂ
• 6-ಸ್ಪೀಡ್ ಗೇರ್ ಬಾಕ್ಸ್
ಎಂಜಿನ್
• ಮುಂಭಾಗ: ಡಿಸ್ಕ್
• ಹಿಂಭಾಗ: ಡ್ರಮ್
ಬ್ರೇಕಿಂಗ್ ಸಿಸ್ಟಂ
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ: ಟ್ವಿನ್ ಶಾಕ್ ಹೈಡ್ರಾಲಿಕ್
ಸಸ್ಪೆಕ್ಷನ್