Tap to Read ➤

ಐಷಾರಾಮಿ ಕಾರು ಖರೀದಿಸಿದ ಸ್ಟಾರ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ

ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಖರೀದಿಸಿದ ಐಷಾರಾಮಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
ಕಾರು: ರೇಂಜ್ ರೋವರ್ ಇವೋಕ್
ಬೆಲೆ: ರೂ.72.09 ಲಕ್ಷ (ಎಕ್ಸ್ ಶೋರೂಂ)
ಬಣ್ಣ: ಸಿಲಿಕಾನ್ ಸಿಲ್ವರ್
ಸ್ಮೃತಿ ಮಂಧನಾ ಕಾರು
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಟೇಲ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಫೈರೆಂಜ್ ರೆಡ್
• ಸಿಲಿಕಾನ್ ಸಿಲ್ವರ್
• ಸ್ಯಾಂಟೊರಿನಿ ಬ್ಲ್ಯಾಕ್
• ಫ್ಯೂಜಿ ವೈಟ್
ಬಣ್ಣಗಳು
• 2.0 ಲೀಟರ್ ಪೆಟ್ರೋಲ್
• ಪವರ್: 247 ಬಿಹೆಚ್‍ಪಿ
• ಟಾರ್ಕ್: 365 ಎನ್ಎಂ
ಎಂಜಿನ್ ಆಯ್ಕೆ
• 2.0 ಲೀಟರ್ ಡೀಸೆಲ್
• ಪವರ್: 201 ಬಿಹೆಚ್‍ಪಿ
• ಟಾರ್ಕ್: 430 ಎನ್ಎಂ
ಎಂಜಿನ್ ಆಯ್ಕೆ
• ಟಚ್‌ಸ್ಕ್ರೀನ್ ಡಿಸ್ ಪ್ಲೇ
• 3ಡಿ ಸರೌಂಡ್ ಕ್ಯಾಮೆರಾ
• ಏರ್ ಸಸ್ಪೆನ್ಷನ್
ಫೀಚರ್ಸ್
• ವೊಲ್ವೊ ಎಕ್ಸ್‌ಸಿ60
• ಬಿಎಂಡಬ್ಲ್ಯು ಎಕ್ಸ್3
• ಮರ್ಸಿಡಿಸ್ ಬೆಂಝ್ ಜಿಎಲ್‌ಸಿ
ಪ್ರತಿಸ್ಪರ್ಧಿಗಳು