Tap to Read ➤

ಬಜಾಜ್ ಪಲ್ಸರ್ 125 ಬೈಕ್‌ನ ಡಿಸೈನ್ ಮತ್ತು ಫೀಚರ್ಸ್

ಬಜಾಜ್ ಕಂಪನಿಯ ಜನಪ್ರಿಯ ಆವೃತ್ತಿಯಿಂದ ಹೊರಹೊಮ್ಮಿರುವ ಹೊಸ ಪಲ್ಸರ್ 125 ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳನ್ನು ಇಲ್ಲಿ ನೋಡಬಹುದು.
Arun Teja P
ವೈಶಿಷ್ಟ್ಯಗಳು
• ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಡಿಜಿಟಲ್ ಓಡೋಮೀಟರ್
• ಡಿಜಿಟಲ್ ಸ್ಪೀಡೋ ಮೀಟರ್
• ಅನಲಾಗ್ ಟಾಕೋಮೀಟರ್
ವಿನ್ಯಾಸ
• ಹಾಲೋಜನ್ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಬ್ಲಾಕ್- ಔಟ್ ಎಕ್ಸಾಸ್ಟ್
• ಕ್ಲಿಪ್ ಆನ್ ಹ್ಯಾಂಡಲ್ ಬಾರ್ಸ್
ಎಂಜಿನ್
• 124.4 ಸಿಸಿ ಏರ್-ಕೂಲ್ಡ್ ಡಿಟಿಎಸ್-ಐ ಎಂಜಿನ್
ಎಂಜಿನ್ ಕಾರ್ಯಕ್ಷಮತೆ
• 8500 ಆರ್‌ಪಿಎಂನಲ್ಲಿ 11.3 ಬಿಹೆಚ್‌ಪಿ ಪವರ್
• 6500 ಆರ್‌ಪಿಎಂನಲ್ಲಿ 10.8 ಎನ್‌ಎಂ ಟಾರ್ಕ್
• 5-ಸ್ಪೀಡ್ ಗೇರ್‌ಬಾಕ್ಸ್
ಉದ್ದಳತೆಗಳು
• 2,055 ಮಿ.ಮೀ ಉದ್ದ
• 755 ಮಿ.ಮೀ ಅಗಲ
• 1065 ಮಿ.ಮೀ ಎತ್ತರ
• 1320 ಮಿ.ಮೀ ಗ್ರೌಂಡ್‌ ಕ್ಲಿಯರೆನ್ಸ್
ಬ್ರೇಕ್
• ಮುಂಭಾಗ 170 ಮಿ.ಮೀ ಡ್ರಮ್ ಬ್ರೇಕ್
• ಹಿಂಭಾಗ 130 ಮಿ.ಮೀ ಡ್ರಮ್ ಬ್ರೇಕ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಷಾರ್ಕ್
• ಹಿಂಭಾಗ ಟ್ವಿನ್ ಗ್ಯಾಸ್ ಷಾಕ್