Tap to Read ➤
ಡುಕಾಟಿ ಸ್ಕ್ರಾಂಬ್ಲರ್ ನೈಟ್ ಶಿಫ್ಟ್ ಬೈಕ್ನ ವಿನ್ಯಾಸ, ವೈಶಿಷ್ಟ್ಯಗಳಿವು!
ಭಾರತದಲ್ಲಿ ಡುಕಾಟಿ ಸ್ಕ್ರಾಂಬ್ಲರ್ ನೈಟ್ ಶಿಫ್ಟ್ ಬೈಕ್ 8,00,705 ರೂ.ಗಳ ಎಕ್ಸ್ ಶೋ ರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ಎಂಜಿನ್
• 803cc ಎಂಜಿನ್
• 71.87bhp ಗರಿಷ್ಟ ಪವರ್
• 66.2Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್ಬಾಕ್ಸ್
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಟೈಲ್ಲೈಟ್
• ಎಲ್ಇಡಿ ಇಂಡಿಕೇಟರ್
• ಡಿಜಿಟಲ್ ಕ್ಲಸ್ಟರ್
• ಸ್ಪೋಕ್ಡ್ ವೀಲ್ಗಳು
• ಸಿಂಗಲ್ ಪೀಸ್ ಸೀಟ್
ಬಣ್ಣದ ಆಯ್ಕೆ
• ಆ್ಯವಿಯೇಟರ್ ಗ್ರೇ
ಸಸ್ಪೆನ್ಷನ್
• ಮುಂಭಾಗ 41mm ಅಪ್ಸೈಡ್ ಡೌನ್ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಕಯಾಬಾ ಷಾಕ್
ಟೈರ್
• ಮುಂಭಾಗ 110/80 R18
• ಹಿಂಭಾಗ 180/55 R17
ಬ್ರೇಕ್
• ಮುಂಭಾಗ ಸಿಂಗಲ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸ್ಪರ್ಧೆ
• ಬಿಎಂಡಬ್ಲ್ಯು ಎಫ್ 850 GS
• ಡುಕಾಟಿ ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್
• ಡುಕಾಟಿ ಸ್ಕ್ರಾಂಬ್ಲರ್ ಐಕಾನ್