Tap to Read ➤

'ವೋಲ್ವೊ ಎಕ್ಸ್‌ಸಿ 40 ರಿಚಾರ್ಜ್' ಕಾರಿನ ವಿನ್ಯಾಸ, ವೈಶಿಷ್ಟ್ಯಗಳು

ವೋಲ್ವೊ ಕಂಪನಿಯ ಬಹುನಿರೀಕ್ಷಿತ ಎಕ್ಸ್‌ಸಿ 40 ರಿಚಾರ್ಜ್ ಎಲೆಕ್ಟ್ರಿಕ್ ಕಾರಿನ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ಬೆಲೆ
• 55.90 ಲಕ್ಷ ರೂ. (ಎಕ್ಸ್‌ ಶೋರೂಂ)
ವಿನ್ಯಾಸ
• ವೋಲ್ವೊ ಬ್ಯಾಡ್ಜ್
• ವೈಟ್-ಫಿನಿಷ್ಡ್ ಗ್ರಿಲ್
• ಆಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲೈಟ್
• 19 ಇಂಚಿನ ಅಲಾಯ್ ವೀಲ್ಸ್
ವೈಶಿಷ್ಟ್ಯಗಳು
• 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• 12.3 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• ಟೂ-ಜೋನ್ ಕ್ಲೈಮೆಟ್ ಕಂಟ್ರೋಲ್
• ವೈರ್‌ಲೆಸ್ ಮೊಬೈಲ್ ಚಾರ್ಜರ್
ಬಣ್ಣದ ಆಯ್ಕೆ
• ಡೆನಿಮ್ ಬ್ಲ್ಯೂ
• ಫ್ಯೂಜನ್ ರೆಡ್
• ಗ್ಲೆಸಿಯರ್ ಸಿಲ್ವರ್
• ಕ್ರಿಸ್ಟಲ್ ವೈಟ್
• ಬ್ಲಾಕ್ ಸ್ಟೋನ್
ಎಲೆಕ್ಟ್ರಿಕ್ ಮೋಟಾರ್
• 75kwh ಲಿಥಿಯಂ ಅಯಾನ್ ಬ್ಯಾಟರಿ
• 408 bhp ಪವರ್
• 660 Nm ಟಾರ್ಕ್
ರೇಂಜ್
• ಸಿಂಗಲ್ ಚಾರ್ಜ್‌ಗೆ 418 ಕಿ.ಮೀ ಮೈಲೇಜ್
ಭದ್ರತಾ ವೈಶಿಷ್ಟಗಳು
• 8 ಏರ್‌ಬ್ಯಾಗ್‌ಗಳು
• 360 ಡಿಗ್ರಿ ಕ್ಯಾಮರಾ
• ಮುಂಭಾಗ, ಹಿಂಭಾಗ ಪಾರ್ಕಿಂಗ್ ಸೆನ್ಸಾರ್
• ಬ್ಲೈಂಡ್ ಸ್ಪಾಟ್ ಇನ್ಫರ್ಮೇಷನ್ ಸಿಸ್ಟಮ್
ಸ್ಪರ್ಧೆ
• ಮಿನಿ ಕೂಪರ್ ಎಸ್‌ಸಿ
• ಬಿಎಂಡಬ್ಲ್ಯು I4
• ಕಿಯಾ ಇವಿ EV6