Tap to Read ➤

ಹೊಸ ಟಿವಿಎಸ್ ರೋನಿನ್ ಆ್ಯಕ್ಸಸರಿ ಪ್ಯಾಕ್‌ನ ವಿವರಗಳು

ಟಿವಿಎಸ್ ಮೋಟಾರ್ ಬಿಡುಗಡೆ ಮಾಡಿರುವ ಹೊಸ ರೋನಿನ್ ಬೈಕ್‌ನ ಆ್ಯಕ್ಸಸರಿ ಪ್ಯಾಕ್‌ನ ವಿವರಗಳು ಇಲ್ಲಿವೆ.
Arunteja P
ಆ್ಯಕ್ಸಸರಿ ಪ್ಯಾಕ್ ಬೆಲೆ
• 2,299 ರೂ. ನಿಂದ 9,599 ರೂ. ನಡುವೆ ಲಭ್ಯವಿದೆ ಆ್ಯಕ್ಸಸರಿ ಪ್ಯಾಕ್
ಆ್ಯಕ್ಸಸರಿ ಪ್ಯಾಕ್
• ಟೂರ್ ಕಿಟ್
• ಅರ್ಬನ್ ಕಿಟ್
• ಸ್ಟೈಲ್ ಕಿಟ್
ಟೂರ್ ಕಿಟ್
• ಸಾಡಿಲ್ ಬ್ಯಾಗ್ ಸ್ಟೇ
• ರಿಯರ್ ರ್ಯಾಕ್
• ಸಾಡಿಲ್ ಬ್ಯಾಗ್
• ಟೈಲ್ ಬ್ಯಾಗ್ & ಫ್ಲೇ ಸ್ಕ್ರಿನ್
ಅರ್ಬನ್ ಕಿಟ್
• ಯುಎಸ್‌ಬಿ ಚಾರ್ಜರ್
• ಅಡ್ಜಸ್ಟಬಲ್ ಲೆವರ್ಸ್
• ಟ್ಯಾಂಕ್ ಬ್ಯಾಗ್
ಸ್ಟೈಲ್ ಕಿಟ್
• ಬಾರ್ ಎಂಡ್ ವೇಯಿಟ್ಸ್
• ಟ್ಯಾಂಕ್ ಗ್ರಿಪ್
• ಫ್ರಂಟ್ ಬ್ರೇಕ್ ರಿಜರ್ವಾಯರ್ ಕವರ್
• ಎಂಜಿನ್ ಕವರ್
• ಈ ಎಫ್‌ಐ ಕವರ್
ಎಂಜಿನ್
• 225.9cc ಎಂಜಿನ್
• 7,750 rpm ನಲ್ಲಿ 20 bhp ಪವರ್
• 3750 rpm ನಲ್ಲಿ 19.9Nm ಟಾರ್ಕ್