Tap to Read ➤

ಬಜಾಜ್ ಪ್ಲಾಟಿನಾ 110 ABS ಬೇಡವೆಂದರೆ ಖರೀದಿಸಬಹುದಾದ 5 ಬೈಕ್‌ಗಳು

Dec 27, 2022
Sanjay Ambekar
ಬಜಾಜ್ ಸಿಟಿ 110X
• ಬೆಲೆ: ರೂ. 59,104 (ಎಕ್ಸ್ ಶೋರೂಂ)
• 115 cc ಎಂಜಿನ್ (8.4 HP ಪವರ್, 9.81 Nm ಟಾರ್ಕ್)
ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್
• ಬೆಲೆ: ರೂ. 70,315 (ಎಕ್ಸ್ ಶೋರೂಂ)
• 65 ಕಿ.ಮೀ ಮೈಲೇಜ್/ಲೀಟರ್
ಟಿವಿಎಸ್ ರೇಡಿಯನ್
• ಬೆಲೆ: ರೂ.74,804 (ಎಕ್ಸ್ ಶೋರೂಂ)
• 110 ಸಿಸಿ ಎಂಜಿನ್ (8.08 HP ಪವರ್, 8.7 Nm ಟಾರ್ಕ್)
ಹೀರೋ ಫ್ಯಾಶನ್ ಪ್ರೊ
• ಬೆಲೆ: ರೂ.77,408 (ಎಕ್ಸ್ ಶೋರೂಂ)
ಟಿವಿಎಸ್ ಸ್ಪೋರ್ಟ್ಸ್
• ಬೆಲೆ: ರೂ. 69,293 (ಎಕ್ಸ್ ಶೋರೂಂ)
• ರೂಪಾಂತರಗಳು (ಕಿಕ್ ಸ್ಟಾರ್ಟರ್ & ಸೆಲ್ಫ್ ಸ್ಟಾರ್ಟರ್)