Tap to Read ➤

ಡ್ಯುಯಲ್ ಟೋನ್ ಸುಜುಕಿ ಆಕ್ಸಿಸ್ 125 ಸ್ಕೂಟರ್ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಆಕ್ಸೆಸ್ 125 ಮಾದರಿಗೆ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಡ್ಯುಯಲ್-ಟೋನ್ ಬಣ್ಣಗಳು
• ಸಾಲಿಡ್ ಐಸ್ ಗ್ರೀನ್ / ಪರ್ಲ್ ಮಿರಾಜ್
ವೇರಿಯೆಂಟ್‌ಗಳು
• ರೈಡ್ ಕನೆಕ್ಟ್ ಎಡಿಷನ್ (ಡಿಸ್ಕ್)
• ರೈಡ್ ಕನೆಕ್ಟ್ ಎಡಿಷನ್ (ಡ್ರಮ್)
• ಸ್ಪೆಷಲ್ ಎಡಿಷನ್
ಹೊಸ ವೇರಿಯೆಂಟ್‌ಗಳ ಬೆಲೆ
• ಸ್ಪೆಷಲ್ ಎಡಿಷನ್ ರೂ. 83,000 (ಎಕ್ಸ್-ಶೋರೂಂ)
• ರೈಡ್ ಕನೆಕ್ಟ್ ಎಡಿಷನ್ (ಡಿಸ್ಕ್) - ರೂ. 87,200
• ರೈಡ್ ಕನೆಕ್ಟ್ ಎಡಿಷನ್ (ಡ್ರಮ್)-ರೂ. 85,200
ಎಂಜಿನ್
• 124 ಸಿಸಿ ಏರ್ ಕೂಲ್ಡ್
• ಸಿಂಗಲ್ ಸಿಲಿಂಡರ್ ಎಂಜಿನ್
• 8.6 bhp ಪವರ್
• 10 Nm ಗರಿಷ್ಠ ಟಾರ್ಕ್
ವೈಶಿಷ್ಟ್ಯಗಳು
• ಸ್ಮಾರ್ಟ್‌ಫೋನ್ ಕನೆಕ್ಟ್
• ಟರ್ನ್-ಬೈ-ಟರ್ನ್ ನ್ಯಾವಿಗೇಷನ್
• USB ಚಾರ್ಜಿಂಗ್ ಪಾಯಿಂಟ್
• ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ವಿನ್ಯಾಸ
• ಎಲ್ಇಡಿ ಹೆಡ್‌ಲ್ಯಾಂಪ್
• ಬಾಹ್ಯ ಇಂಧನ ತುಂಬುವ ಮುಚ್ಚಳ
• ಎಲ್‌ಇಡಿ ಪೊಸಿಷನ್ ಲೈಟ್‌ಗಳು
• ಹೊಸ ಡ್ಯುಯಲ್ ಬಣ್ಣಗಳು