Tap to Read ➤
ಡುಕಾಟಿ ಹೈಪರ್ ಮೋಟಾರ್ಡ್ 950 ಬೈಕ್ನ ವಿನ್ಯಾಸ, ವೈಶಷ್ಟ್ಯಗಳು
ಡುಕಾಟಿ ಹೈಪರ್ ಮೋಟಾರ್ಡ್ 950 ಬೈಕ್ನ ವಿನ್ಯಾಸ, ವೈಶಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವೈಶಿಷ್ಟ್ಯಗಳು
• 4.3 ಇಂಚಿನ ಟಿಎಫ್ಟಿ ಡಿಸ್ಪ್ಲೆ
• ಕಾರ್ನರಿಂಗ್ ಎಬಿಎಸ್
• ಟ್ರಾಕ್ಷನ್ ಕಂಟ್ರೋಲ್
ವಿನ್ಯಾಸ
• ಎಲ್ಇಡಿ ಟೈಲ್ಲೈಟ್
• ಟ್ವಿನ್ ಅಂಡರ್-ಸೀಟ್ ಎಕ್ಸಾಸ್ಟ್
• ಮಿನಿಮಲ್ ಬಾಡಿವರ್ಕ್
• ವೈಡ್ ಹ್ಯಾಂಡಲ್ ಬಾರ್
• 17 ಇಂಚಿನ ಅಲಾಯ್ ವೀಲ್ಗಳು
ಎಂಜಿನ್
• 937 cc 11-ಡಿಗ್ರಿ V-ಟ್ವಿನ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್
ಪರ್ಫಾಮೆನ್ಸ್
• 9000rpm 112.4bhp ಪವರ್
• 7250 rpm 96Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್ ಬಾಕ್ಸ್
ಉದ್ದಳತೆ
• ಉದ್ದ 2,145 ಮಿ.ಮೀ
• ಅಗಲ 900 ಮಿ.ಮೀ
• ಎತ್ತರ 1,155 ಮಿ.ಮೀ
• ವೀಲ್ ಬೇಸ್ 1,493 ಮಿ.ಮೀ
ಬ್ರೇಕ್
• ಮುಂಭಾಗ 320 ಮಿ.ಮೀ ಡಿಸ್ಕ್
• ಹಿಂಭಾಗ 245 ಮಿ.ಮೀ ಡಿಸ್ಕ್