Tap to Read ➤

ಭಾರತದಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಪೈಕ್ಸ್ ಪೀಕ್ ಬೈಕ್ ಬಿಡುಗಡೆ

ಭಾರತದಲ್ಲಿ ಡುಕಾಟಿ ಕಂಪನಿ ಬಿಡುಗಡೆ ಮಾಡಿರುವ ಮಲ್ಟಿಸ್ಟ್ರಾಡಾ ವಿ4 ಪೈಕ್ಸ್ ಪೀಕ್ ಬೈಕ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ಡುಕಾಟಿ ಹೊಸ ಬೈಕ್
• ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಪೈಕ್ಸ್ ಪೀಕ್
ಬೆಲೆ
• ರೂ. 31.48 ಲಕ್ಷ (ಎಕ್ಸ್-ಶೋರೂಮ್, ದೆಹಲಿ)
ಡೆಲಿವರಿ ಯಾವಾಗ?
• ನವೆಂಬರ್‌ನಲ್ಲಿ ಡೆಲಿವರಿ ಪ್ರಾರಂಭ
ಎಂಜಿನ್
• 1,158 ಸಿಸಿ ಲಿಕ್ವಿಡ್ ಕೂಲ್ಡ್ 90-ಡಿಗ್ರಿ ವಿ4 ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 10,500 ಆರ್‌ಪಿಎಂ ನಲ್ಲಿ 170 ಎಚ್‌ಪಿ ಪವರ್

• 8,750 ಆರ್‌ಪಿಎಂ ನಲ್ಲಿ 125 ಎನ್‌ಎಂ ಟಾರ್ಕ್
ವೈಶಿಷ್ಟ್ಯಗಳು
• ರಿಯರ್ ಸೆಟ್ ಫೂಟ್‌ಪೆಗ್‌ಗಳು
• ಹ್ಯಾಂಡಿಲ್‌ಬಾರ್
• ಚಿಕ್ಕ ಫ್ರಂಟ್ ವಿಂಡ್‌ಸ್ಕ್ರೀನ್
• 6.5 ಇಂಚಿನ TFT ಡಿಸ್ಪ್ಲೇ
ಪ್ರತಿಸ್ಪರ್ಧಿ
• ಬಿಎಂಡಬ್ಲ್ಯು ಎಸ್ 1000 ಎಕ್ಸ್‌ಆರ್