Tap to Read ➤
ಹೊಸ ಡುಕಾಟಿ ವಿ2 ಮತ್ತು ವಿ2 ಎಸ್ ಅಡ್ವೆಂಟರ್ ಟೂರರ್ ಬೈಕ್ ಬಿಡುಗಡೆ
ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಡುಕಾಟಿ ಭಾರತದಲ್ಲಿ ತನ್ನ ಹೊಸ ಮಲ್ಟಿಸ್ಟ್ರಾಡಾ ಸರಣಿಯಲ್ಲಿರುವ ವಿ2 ಮತ್ತು ವಿ2 ಎಸ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.
Praveen Sannamani
ಬೆಲೆ(ಎಕ್ಸ್ಶೋರೂಂ ಪ್ರಕಾರ)
• ವಿ2 - ರೂ. 14.65 ಲಕ್ಷ
• ವಿ2 ಎಸ್- ರೂ. 16.65 ಲಕ್ಷ
ಹೊಸ ಬೈಕ್ ವಿಶೇಷತೆ
• ದೂರದ ಪ್ರಯಾಣಕ್ಕೆ ಅತ್ಯಂತ ಆರಾಮದಾಯಕವಾಗಿದ್ದು, ಒರಟಾದ ರಸ್ತೆಗಳಲ್ಲಿಯೂ ಉತ್ತಮ ಸಮತೋಲನ ನೀಡುವ ಹೊಸ ಬೈಕ್ಗಳು
ಎಂಜಿನ್
• 937 ಸಿಸಿ ಟೆಸ್ಟಾಸ್ಟ್ರೆಟ್ಟಾ 11 ಡಿಗ್ರಿ ಎಲ್ ಟ್ವಿನ್-ಸಿಲಿಂಡರ್
ಪರ್ಫಾಮೆನ್ಸ್ ಮತ್ತು ಗೇರ್ಬಾಕ್ಸ್
• 113 ಬಿಎಚ್ಪಿ ಉತ್ಪಾದನಾ ಶಕ್ತಿ
• 6 ಸ್ಪೀಡ್ ಗೇರ್ಬಾಕ್ಸ್
ಹೊಸ ವೈಶಿಷ್ಟ್ಯತೆಗಳು
• ಸ್ಟೈಲಿಶ್ ಮತ್ತು ಸ್ಪೋರ್ಟಿ ವಿನ್ಯಾಸ
• ಮುಂಭಾಗದಲ್ಲಿ 19-ಇಂಚು ಮತ್ತು ಹಿಂಬದಿಯಲ್ಲಿ 17-ಇಂಚಿನ ಮಿಶ್ರಲೋಹದ ಚಕ್ರ
• ಕ್ರೋಮ್ ಟಿಪ್ ಮ್ಯಾಟ್ ಬ್ಲ್ಯಾಕ್ ಎಕ್ಸಾಸ್ಟ್
ರೈಡಿಂಗ್ ಮೋಡ್ಗಳು
• ಸ್ಪೋರ್ಟ್
• ಟೂರಿಂಗ್
• ಅರ್ಬನ್
• ಎಂಡ್ಯೂರೋ
ಸುರಕ್ಷಾ ಸೌಲಭ್ಯಗಳು
• ಡ್ಯುಯಲ್ ಡಿಸ್ಕ್ ಬ್ರೇಕ್
• ಕಾರ್ನರ್ ಎಬಿಎಸ್
• ಲೀನಿಂಗ್ ಟರ್ನ್ ಇಂಡಿಕೇಟರ್
• ಸೆಮಿ-ಆಕ್ಟಿವ್ ಸ್ಕೈಹೂಕ್ ಸಸ್ಪೆನ್ಷನ್
ಲಭ್ಯವಿರುವ ಬಣ್ಣಗಳ ಆಯ್ಕೆ
• ರೆಡ್, ಸ್ಟ್ರೀಟ್ ಗ್ರೇ ಮತ್ತು ಜಿಪಿ ರೆಡ್ ಬಣ್ಣಗಳ ಆಯ್ಕೆ ಲಭ್ಯ
•
• 2021-22ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ಗಳಿವು!
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ