Tap to Read ➤

ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್‌ನ ವಿಶೇಷತೆಗಳಿವು!

ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 11,49,000 ರೂ.ನ ಎಕ್ಸ್‌ ಶೋರೂಂ ಬೆಲೆಯನ್ನು ಹೊಂದಿದೆ.
Arunteja P
ವಿನ್ಯಾಸ
• ಹಾಲೋಜೆನ್ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಡಿಆರ್‌ಎಲ್‌
• ಡಿಜಿಟಲ್ ಕ್ಲಸ್ಟರ್
• ಸ್ಪೋಕ್ಡ್ ವೀಲ್ಸ್
• ಸಿಂಗಲ್ ಪೀಸ್ ಸೀಟ್
ಬಣ್ಣದ ಆಯ್ಕೆ
• ಸ್ಟಾರ್ ವೈಟ್ ಸಿಲ್ಕ್
• ಡುಕಾಟಿ GP19 ರೆಡ್
ಬಣ್ಣದ ಆಯ್ಕೆ
• 803cc ಎಂಜಿನ್
• 71.87bhp ಗರಿಷ್ಟ ಪವರ್
• 66.2Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
• ಫ್ಯೂಯಲ್ ಇಂಜೆಕ್ಷನ್
ಟೈರ್
• ಮುಂಭಾಗ 120/70 R17
• ಹಿಂಭಾಗ 180/55 R17
ಬ್ರೇಕ್
• ಮುಂಭಾಗ ಸಿಂಗಲ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 41mm ಅಪ್‌ಸೈಡ್ ಡೌನ್ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಕಯಾಬಾ ಷಾಕ್
ಸ್ಪರ್ಧೆ
• ಬಿಎಂಡಬ್ಲ್ಯು ಎಫ್ 850 GS
• ಡುಕಾಟಿ ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್
• ಡುಕಾಟಿ ಸ್ಕ್ರಾಂಬ್ಲರ್ ಐಕಾನ್