Tap to Read ➤

ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ವಿಶೇಷತೆಗಳು

ಈ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10,98,864 ಆಗಿದೆ.
Yajas ahmed
• ಹ್ಯಾಲೊಜೆನ್ ಹೆಡ್‌ ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಟೇಲ್ ಲೈಟ್
• ಡಿಜಿಟಲ್ ಕ್ಲಸ್ಟರ್
• ಸ್ಪೋಕ್ಡ್ ವ್ಹೀಲ್ಸ್
ವಿನ್ಯಾಸ
• ಸ್ಪಾರ್ಕಿಂಗ್ ಬ್ಲೂ

• ಬ್ಲಾಕ್ ಮತ್ತು ಗ್ರೇ
ಬಣ್ಣಗಳು
• 803 ಸಿಸಿ ಎಂಜಿನ್‌
• ಪವರ್: 71.87 ಬಿಹೆಚ್‍ಪಿ
• ಟಾರ್ಕ್: 66.2 ಎನ್ಎಂ
• 6-ಸ್ಪೀಡ್ ಗೇರ್ ಬಾಕ್ಸ್
ಎಂಜಿನ್
• ಫ್ರಂಟ್: 120/70 ಆರ್19

• ರೇರ್: 170/60 ಆರ್17
ಟೈರ್
• ಮುಂಭಾಗ: ಸಿಂಗಲ್ ಡಿಸ್ಕ್
• ಹಿಂಭಾಗ: ಡಿಸ್ಕ್
• ಡ್ಯುಯಲ್ ಚಾನೆಲ್ ಎಬಿಎಸ್
ಬ್ರೇಕ್
• ಮುಂಭಾಗ: 46 ಅಪ್ ಸೈಡ್ ಡೌನ್ ಫೋರ್ಕ್

• ಹಿಂಭಾಗ: ಕ್ಯಾಬ್ರ ರೇರ್ ಶಾಕ್
ಸಸ್ಪೆಕ್ಷನ್
• ಬಿಎಂಡಬ್ಲ್ಯು ಎಫ್850 ಜಿಎಸ್

• ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್
ಪ್ರತಿಸ್ಪರ್ಧಿಗಳು