Tap to Read ➤

ಡುಕಾಟಿ ಸ್ಟ್ರೀಟ್ ಫೈಟರ್ ವಿ4 ಲಂಬೋರ್ಘಿನಿ ಅನಾವರಣ

ಲಂಬೋರ್ಘಿನಿ ಹುರಾಕನ್ STO ನಿಂದ ಸ್ಫೂರ್ತಿ ಪಡೆದಿರುವ ಸ್ಟ್ರೀಟ್‌ಫೈಟರ್ V4 ಮಾದರಿಯ ವಿಶೇಷ ಆವೃತ್ತಿಯನ್ನು ಡುಕಾಟಿ ಬಹಿರಂಗಪಡಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ರೂಪಾಂತರಗಳು
• ಸ್ಟ್ರೀಟ್ ಫೈಟರ್ V4 ಲಂಬೋರ್ಘಿನಿ

• ಸ್ಟ್ರೀಟ್ ಫೈಟರ್ V4 ಲಂಬೋರ್ಘಿನಿ ಸ್ಪೆಷಲ್ ಕ್ಲೆಯಂಟಿ
ಯೂನಿಟ್‌ಗಳ ಸಂಖ್ಯೆ
• 630 ಸ್ಟ್ರೀಟ್ ಫೈಟರ್ V4 ಲಂಬೋರ್ಘಿನಿ ಯೂನಿಟ್‌ಗಳು

• 63 ಸ್ಟ್ರೀಟ್ ಫೈಟರ್ V4 ಲಂಬೋರ್ಘಿನಿ ಸ್ಪೆಷಲ್ ಕ್ಲೆಯಂಟಿ ಯೂನಿಟ್‌ಗಳು
ವೈಶಿಷ್ಟ್ಯಗಳು
• ಸ್ಪೆಷಲ್ ಫೋರ್ಜ್ಡ್ ವೀಲ್‌ಗಳು
• ಬಿಲ್ಲೆಟ್ ಅಲ್ಯುಮಿನಿಯಂ ಪೂಟ್ ಪೆಗ್ಸ್
• ಲೈಟರ್ ಬ್ರೇಕ್ಸ್
• ಅಕ್ರಾಪೊವಿಕ್ ಟೈಟಾನಿಯಂ ಎಕ್ಸಾಸ್ಟ್
ಬಣ್ಣಗಳು
• ಅರಾನ್ಸಿಯೊ ಡಾಕ್

• ವೆರ್ಡಿಕ್ ಸಿಟ್ರಾ
ಎಂಜಿನ್
• 1,103cc, ಡೆಸ್ಮೊಸೆಡಿಸಿ ಸ್ಟಾಂಡರ್ಡ್ ಎಂಜಿನ್
• 205bhp ನಲ್ಲಿ 13000rpm
• 123Nm ನಲ್ಲಿ 9,500rpm
• 6-ಸ್ಪೀಡ್ ಗೇರ್‌ಬಾಕ್ಸ್
ಬೆಲೆ
• ಸ್ಟ್ರೀಟ್ ಫೈಟರ್ V4 ಲಂಬೋರ್ಘಿನಿ ರೂ. 54.20 ಲಕ್ಷ

• ಸ್ಟ್ರೀಟ್ ಫೈಟರ್ V4 ಲಂಬೋರ್ಘಿನಿ ಸ್ಪೆಷಲ್ ಕ್ಲೆಯಂಟಿ ರೂ. 66.16 ಲಕ್ಷ