Tap to Read ➤

ಡುಕಾಟಿ ಎಕ್ಸ್‌ಡಯಾವೆಲ್ ಕ್ರೂಸರ್ ಬೈಕ್ ವಿಶೇತೆಗಳಿವು!

ಸೂಪರ್ ಸ್ಪೋರ್ಟ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ಡುಕಾಟಿ ನಿರ್ಮಾಣದ ಎಕ್ಸ್‌ಡಯಾವೆಲ್ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಡಾರ್ಕ್ ಮತ್ತು ಬ್ಲ್ಯಾಕ್ ಸ್ಟಾರ್
• ರೂ. 19.15 ಲಕ್ಷ ಆರಂಭಿಕ ಬೆಲೆ
• ಐಷಾರಾಮಿ ಕ್ರೂಸರ್ ಮಾದರಿಯಾಗಿರುವ ಎಕ್ಸ್‌ಡಯಾವೆಲ್
ಹೊರ ವಿನ್ಯಾಸ
• ಎಲ್ಇಡಿ ಹೆಡ್‌ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌ಗಳು
• ಎಲ್ಇಡಿ ಟೈಲ್‌ಲೈಟ್‌ಗಳು
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವ್ಹೀಲ್‌ಗಳು
• ಸಿಂಗಲ್ ಸೈಡ್ ಸ್ವಿಂಗ್ಆರ್ಮ್
ಬಣ್ಣಗಳು ಆಯ್ಕೆ
• ಡಾರ್ಕ್ ಸ್ಟೆಲ್ತ್

• ಬ್ಲ್ಯಾಕ್ ಸ್ಟಾರ್
ಎಂಜಿನ್ ಆಯ್ಕೆ
• 1262 ಸಿಸಿ ಫ್ಯೂಲ್ ಇಂಜೆಕ್ಷನ್ ಎಂಜಿನ್
• 6 ಸ್ಪೀಡ್ ಗೇರ್‌ಬಾಕ್ಸ್
• 160 ಬಿಎಚ್‌ಪಿ ಮತ್ತು 127.4 ಎನ್ಎಂ ಟಾರ್ಕ್
ಟೈರ್‌ಗಳು
• ಮುಂಭಾಗದಲ್ಲಿ 120/70 ಜೆಡ್ಆರ್17 ಟೈರ್

• ಹಿಂಬದಿಯಲ್ಲಿ 240/45 ಜೆಡ್ಆರ್17 ಟೈರ್
ಬ್ರೇಕಿಂಗ್ ಸೌಲಭ್ಯ
• ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್
• ಹಿಂಬದಿಯಲ್ಲಿ ಸಿಂಗಲ್ ಡಿಸ್ಕ್
• ಡ್ಯುಯಲ್ ಚಾನೆಲ್ ಎಬಿಎಸ್
ಸಸ್ಷೆಂಷನ್
• ಮುಂಬದಿಯಲ್ಲಿ 50 ಎಂಎಂ ಯುಎಸ್‌ಡಿ ಫೋರ್ಕ್
• ಹಿಂಬದಿಯಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸಸ್ಷೆಂಷನ್