Tap to Read ➤
ಡ್ಯುಕಾಟಿಯ ಹೊಸ ಸ್ಟ್ರೀಟ್ ಫೈಟರ್ V4 SP ಬೈಕ್ ಅನಾವರಣ
ಡ್ಯುಕಾಟಿ ತನ್ನ ಹೊಸ ಸ್ಟ್ರೀಟ್ ಫೈಟರ್ V4 SP ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಸಿಂಗಲ್ ಸೀಟ್
• ಅಲ್ಯೂಮಿನಿಯಂ ಫುಟ್ ಪೆಗ್
• ಬ್ರಷ್ಡ್ ಅಲ್ಯೂಮಿನಿಯಂ ಫ್ಯೂಯಲ್ ಟ್ಯಾಂಕ್
ಎಂಜಿನ್
• ಲಿಕ್ವಿಡ್ ಕೂಲ್ಡ್ 1,103CC, 90 ಡಿಗ್ರಿ V4 ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 13,000 ನಲ್ಲಿ 205 ಬಿಎಚ್ಪಿ ಪವರ್
• 9500 ನಲ್ಲಿ 123 ಬಿಎಚ್ಪಿ ಪವರ್
• 6-ಸ್ಪೀಡ್ ಗೇರ್ಬಾಕ್ಸ್
ಬ್ರೇಕಿಂಗ್ ವ್ಯವಸ್ಥೆ
• ಮುಂಭಾಗ 330 ಮಿ.ಮೀ ಡಿಸ್ಕ್ ಬ್ರೇಕ್
• ಹಿಂಭಾಗ 245 ಮಿ.ಮೀ ಡಿಸ್ಕ್ ಬ್ರೇಕ್
ಸಸ್ಪೆನ್ಷನ್
• ಮುಂಭಾಗ ಓಹ್ಲಿನ್ಸ್-30 43 ಮಿ.ಮೀ ಯುಎಸ್ಡಿ ಫೋರ್ಕ್
• ಹಿಂಭಾಗ ಓಹ್ಲಿನ್ ಟಿಟಿಎಕ್ಸ್ 36 ಮೊನೊಷಾಕ್
ಬೆಲೆ
• ಡ್ಯುಕಾಟಿ ಸ್ಟೀಟ್ ಫೈಟರ್ V4 SP ಬೈಕ್ನ ಬೆಲೆ ರೂ. 34.99 (ಎಕ್ಸ್ ಶೋರೂಂ)