Tap to Read ➤
ಬಜಾಜ್ ಡೊಮಿನಾರ್ 400 ಬೈಕ್ನ ವಿಶೇಷತೆಗಳಿವು!
ಬಜಾಜ್ ಕಂಪನಿಯ ಬಹು ಬೇಡಿಕೆಯ ಬಜಾಜ್ ಡೊಮಿನಾರ್ ಬೈಕ್ನ ವಿನ್ಯಾಸ, ವೈಶಿಷ್ಟ್ಯ ಹಾಗೂ ಬೆಲೆಯ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು.
Arun Teja P
ಹೊರಾಂಗಣ ವಿನ್ಯಾಸ
• ಎಲ್ಇಡಿ ಡಿಆರ್ಎಲ್
• ಎಲ್ಇಡಿ ಹೆಡ್ಲೈಟ್
• ಎಲ್ಇಡಿ ಟೈಲ್ಲೈಟ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಗಳು
ಎಂಜಿನ್
• 373 ಸಿಸಿ ಎಂಜಿನ್
• 39bhp ಗರಿಷ್ಟ ಪವರ್
• 35Nm ಪೀಕ್ ಟಾರ್ಕ್
• 6-ಸ್ಪೀಡ್
ಬಣ್ಣದ ಆಯ್ಕೆ
• ಅರೊರಾ ಗ್ರೀನ್
• ಚಾರ್ಕೋಲ್ ಬ್ಲಾಕ್
ಬ್ರೇಕ್
• ಮುಂಭಾಗ ಡಿಸ್ಕ್ ಬ್ರೇಕ್
• ಹಿಂಭಾಗ ಡಿಸ್ಕ್ ಬ್ರೇಕ್
ಟೈರ್
• ಮುಂಭಾಗ 110/70 R17
• ಹಿಂಭಾಗ 150/60 R17
ಸಸ್ಪೆನ್ಷನ್
• ಮುಂಭಾಗ ಯುಎಸ್ಡಿ ಫೋರ್ಕ್
• ಹಿಂಭಾಗ ಹೊಂದಿಸಬಹುದಾದ ಮೊನೊಷಾಕ್
ಈ ಮಾದರಿಗಳೊಂದಿಗೆ ಸ್ಪರ್ಧೆ
• ಕೆಟಿಎಂ 390 ಡ್ಯೂಕ್
• BMW G 310 R
ಬೆಲೆ
• ಭಾರತದಲ್ಲಿ ಬಜಾಜ್ ಡೊಮಿನಾರ್ 400 ಬೈಕ್ ಬೆಲೆಯು ರೂ. 2,21409 ಲಕ್ಷ (ಎಕ್ಸ್ ಶೋರೂಂ)