Tap to Read ➤

ಬಜಾಜ್ ಪಲ್ಸರ್ F250 ಬೈಕ್‌ನ ವಿಶೇಷತೆಗಳು!

ಬಜಾಜ್ ಪಲ್ಸರ್ F250 ಬೈಕ್‌ನ ಬೆಲೆಯು ರೂ. 1,44,676 (ಎಕ್ಸ್‌ ಶೋರೂಂ) ಇದ್ದು, ಈ ಬೈಕ್‌ನ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್‌
• ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್
• ಎಲ್‌ಇಡಿ ಟೈಲ್‌ಲೈಟ್
• ಸೆಮಿ ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್‌ಗಳು
ಬಣ್ಣದ ಆಯ್ಕೆ
• ಟೆಕ್ನೋ ಗ್ರೇ
• ರೇಸಿಂಗ್ ರೆಡ್
• ಬ್ಲ್ಯೂ
• ಬ್ರೂಕ್ ಲೈನ್ ಬ್ಲಾಕ್
ಎಂಜಿನ್
• 249cc ಎಂಜಿನ್
• 24.1bhp ಪವರ್
• 21.5Nm ಪೀಕ್ ಟಾರ್ಕ್
• 5-ಸ್ಪೀಡ್
ಟೈರ್
• ಮುಂಭಾಗ 100/80 R17
• ಹಿಂಭಾಗ 130/70 R17
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಮೊನೊಷಾಕ್
ಸ್ಪರ್ಧೆ
• ಟಿವಿಎಸ್ ಅಪಾಚೆ 200 4V
• ಯಮಹಾ FZ 25
• ಕೆಟಿಎಂ 250 ಡ್ಯೂಕ್