Tap to Read ➤

ಬಜಾಜ್ ಪಲ್ಸರ್ N250 ಬೈಕ್‌ನ ವಿಶೇಷತೆಗಳಿವು!

ಬಜಾಜ್ ಪಲ್ಸರ್ N250 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 1,62,002 ರೂ.ನ ಎಕ್ಸ್‌ಶೋರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arun Teja P
ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್
• ಪ್ರೊಜೆಕ್ಟರ್ ಹೆಡ್‌ಲೈಟ್
• ಎಲ್‌ಇಡಿ ಟೈಲ್‌ಲೈಟ್
• ಸೆಮಿ ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಸ್
ಬಣ್ಣದ ಆಯ್ಕೆ
• ಟೆಕ್ನೋ ಗ್ರೇ
• ರೇಸಿಂಗ್ ರೆಡ್
ಎಂಜಿನ್
• 249cc ಎಂಜಿನ್
• 24.1bhp ಗರಿಷ್ಟ ಪವರ್
• 21.5Nm ಪೀಕ್ ಟಾರ್ಕ್
• 5-ಸ್ಪೀಡ್ ಗೇರ್‌ಬಾಕ್ಸ್‌
ಟೈರ್
• ಮುಂಭಾಗ 100/80 R17
• ಹಿಂಭಾಗ 130/80 R17
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡಿಸ್ಕ್
• ಸಿಂಗಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಹೊಂದಿಸಬಹುದಾದ ಮೊನೊಷಾಕ್
ಇವುಗಳೊಂದಿಗೆ ಸ್ಪರ್ಧೆ
• ಟಿವಿಎಸ್ ಅಪಾಚೆ RTR 200 4v
• ಯಮಹಾ FZ25
• ಕೆಟಿಎಂ 250 ಡ್ಯೂಕ್