Tap to Read ➤

BMW R 1250 ಜಿಎಸ್ ಅಡ್ವೆಂಚರ್ ಬೈಕ್‌ನ ವಿಶೇಷತೆಗಳು

BMW R 1250 ಜಿಎಸ್ ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 22,50,000 ರೂ.ನ ಎಕ್ಸ್‌ ಶೋರೂಂ ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಡಿಆರ್‌ಎಲ್‌
• ಕ್ರಾಷ್ ಗಾರ್ಡ್ಸ್
• ಡಿಜಿಟಲ್ ಕ್ಲಷ್ಟರ್
• ಅಡ್ಜಸ್ಟಬಲ್ ಫ್ಲೈ ಸ್ಕ್ರೀನ್
• ಸ್ಪೋಕ್ಡ್ / ಅಲಾಯ್ ವೀಲ್‌ಗಳು
ಬಣ್ಣದ ಆಯ್ಕೆ
• ಐಸ್ ಗ್ರೇ
• ಸ್ಟೈಲ್ ರ್ಯಾಲಿ
• ಸ್ಟೈಲ್ ಟ್ರಿಪಲ್ ಬ್ಲ್ಯಾಕ್
• 40 ಇಯರ್ಸ್ ಲಿಮಿಟೆಡ್ ಎಡಿಷನ್
ಎಂಜಿನ್
• 1254cc ಬಾಕ್ಸರ್ ಎಂಜಿನ್
• 134.1bhp ಗರಿಷ್ಟ ಪವರ್
• 134Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್‌
ಟೈರ್
• ಮುಂಭಾಗ 120/70 R19
• ಹಿಂಭಾಗ 170/60 R17
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 37 ಮಿ.ಮೀ ಸೆಂಟ್ರಲ್ ಸ್ಪ್ರಿಂಗ್ ಕಟ್
• ಹಿಂಭಾಗ BMW ಪ್ಯಾರಾಲಿವರ್
ಸ್ಪರ್ಧೆ
• ಹಾರ್ಲಿ-ಡೇವಿಡ್‌ಸನ್ ಪ್ಯಾನ್ ಅಮೇರಿಕಾ 1250