Tap to Read ➤

ಬಿಎಂಡಬ್ಲ್ಯು ಆರ್ ನೈನ್ ಟಿ ಸ್ಕ್ರಾಂಬ್ಲರ್ ಬೈಕ್‌ನ ವೈಶಿಷ್ಟ್ಯಗಳಿವು!

ಬಿಎಂಡಬ್ಲ್ಯು ಆರ್ ನೈನ್‌ಟಿ ಸ್ಕ್ರಾಂಬ್ಲರ್ ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್
• ಎಲ್‌ಇಡಿ ಹೆಡ್‌ಲ್ಯಾಂಪ್ಸ್
• ರೌಂಡ್ ಹೆಡ್‌ಲ್ಯಾಂಪ್ ಕ್ಲಸ್ಟರ್
ಬಣ್ಣದ ಆಯ್ಕೆ
• ಗ್ರಾನೈಟ್ ಗ್ರೇ ಮೆಟಾಲಿಕ್
• ಕಲಮಟ ಮೆಟಾಲಿಕ್ ಮ್ಯಾಟ್
• ಕಾಸ್ಮಿಕ್ ಬ್ಲೂ ಮೆಟಾಲಿಕ್/ಲೈಟ್ ವೈಟ್
• ಬ್ಲಾಕ್ ಸ್ಟ್ರೋಮ್ ಮೆಟಾಲಿಕ್/ ರೇಸಿಂಗ್ ರೆಡ್
ವೈಶಿಷ್ಟ್ಯಗಳು
• ಟ್ವಿನ್-ಪಾಡ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ಟ್ವಿನ್ ಎಕ್ಸಾಸ್ಟ್ ಪೈಪ್‌ಗಳು
• ಜಿಪಿಎಸ್ ಮತ್ತು ನ್ಯಾವಿಗೇಷನ್
ಎಂಜಿನ್
• 1170cc ಡ್ಯುಯಲ್ ಸಿಲಿಂಡರ್ ಏರ್-ಕೂಲ್ಡ್ ಬಾಕ್ಸರ್ ಎಂಜಿನ್
ಪರ್ಫಾಮೆನ್ಸ್
• 108bhp ಗರಿಷ್ಟ ಪವರ್
• 119Nm ಪೀಕ್ ಟಾರ್ಕ್
ಬ್ರೇಕ್
• ಮುಂಭಾಗ ಡ್ಯುಯಲ್ 320 mm ಡಿಸ್ಕ್
• ಹಿಂಭಾಗ 265 mm ಡಿಸ್ಕ್
ಸಸ್ಪೆನ್ಷನ್
• ಮುಂಭಾಗ 43mm ಟೆಲಿಸ್ಕೋಪಿಕ್
• ಹಿಂಭಾಗ ಅಲ್ಯುಮಿನಿಯಂ ಸಿಂಗಲ್ ಆರ್ಮ್
ಗರಿಷ್ಟ ವೇಗ
• 3.5 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ
• ಗಂಟೆಗೆ 200 ಕಿ.ಮೀ ಗರಿಷ್ಟ ವೇಗ