Tap to Read ➤

ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್‌ನ ವಿಶೇಷತೆಗಳಿವು!

ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಕುರಿತು ಟಾಪ್ 5 ಆಸಕ್ತಿಕರ ಮಾಹಿತಿ ಇಲ್ಲಿದೆ.
Arunteja P
ರೂಪಾಂತರಗಳು
• ಕ್ರೂಸರ್ ಸ್ಟಾಂಡರ್ಡ್
• ಕ್ರೂಸರ್ ಫಸ್ಟ್ ಎಡಿಷನ್
ವಿನ್ಯಾಸ
• ಪುಲ್ ಬ್ಯಾಕ್ ಹ್ಯಾಂಡಲ್ ಬಾರ್ಸ್
• ಉದ್ದವಾದ ವೀಲ್‌ಬೇಸ್
• ಟಿಯರ್ ಡ್ರಾಪ್ ಪ್ಯೂಲ್ ಟ್ಯಾಂಕ್
• ಕ್ರೋಮ್ ಹೆಡ್‌ಲ್ಯಾಂಪ್
ವೈಶಿಷ್ಟ್ಯಗಳು
• ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್
• ಹಿಲ್-ಸ್ಟಾರ್ಟ್ ಅಸಿಸ್ಟ್
• ಹೀಟೆಡ್ ಗ್ರಿಪ್ಸ್
• ಕಾರ್ನರಿಂಗ್ ಲೈಟ್ಸ್
ಎಂಜಿನ್
• 1802cc ಎಂಜಿನ್
• 91bhp ಪವರ್
• 157Nm ಟಾರ್ಕ್
ಸಸ್ಪೆನ್ಷನ್ ಮತ್ತು ಬ್ರೇಕ್
• ಮುಂಭಾಗ ಹಾಗೂ ಹಿಂಭಾಗ ಟೆಲಿಸ್ಕೋಪಿಕ್ ಫೊರ್ಕ್

• ಮುಂಭಾಗ ಹಾಗೂ ಹಿಂಭಾಗ 300mm ಡಿಸ್ಕ್ ಬ್ರೇಕ್