Tap to Read ➤
BMW R18 ಸೂಪರ್ ಬೈಕ್ನ ವಿಶೇಷತೆಗಳಿವು!
BMW R18 ಬೈಕ್ ಭಾರತದಲ್ಲಿ 19,88,924 ರೂ. ಎಕ್ಸ್ ಶೋರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಈ ಬೈಕ್ನ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಟೈಲ್ಲೈಟ್
• ಎಲ್ಇಡಿ ಡಿಆರ್ಎಲ್
• ಎಲ್ಇಡಿ ಇಂಡಿಕೇಟರ್
• ಸೆಮಿ ಡಿಜಿಟಲ್ ಕ್ಲಸ್ಟರ್
• ಸ್ಪೋಕ್ಡ್ ಅಲಾಯ್ ವೀಲ್ಗಳು
ಬಣ್ಣದ ಆಯ್ಕೆ
• ಬ್ಲ್ಯಾಕ್ ಸ್ಟೋರ್ಮ್ ಮೆಟಾಲಿಕ್
• ಫಸ್ಟ್ ಎಡಿಷನ್
• ಕ್ಲಾಸಿಕ್
ಎಂಜಿನ್
• 180cc ಬಾಕ್ಸರ್ ಎಂಜಿನ್
• 89.49bhp ಗರಿಷ್ಟ ಪವರ್
• 158Nm ಪೀಕ್ ಟಾರ್ಕ್
• ಫ್ಯುಯಲ್ ಇಂಜೆಕ್ಷನ್
• 6-ಸ್ಪೀಡ್ ಗೇರ್ಬಾಕ್ಸ್
ಟೈರ್
• ಮುಂಭಾಗ 120/70 R19
• ಹಿಂಭಾಗ 180/65 B17
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಸೆಂಟ್ರಲ್ಷಾಕ್ ಸ್ಟ್ರಟ್
ಸ್ಪರ್ಧೆ
• BMW R ನೈನ್ ಟಿ ಸ್ಕ್ರಾಂಬ್ಲರ್
• ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್
• ಟ್ರಯಂಪ್ ರಾಕೆಟ್ 3