Tap to Read ➤
ಡುಕಾಟಿ ಡಯಾವೆಲ್ 1260 ಬೈಕ್ನ ವಿಶೇಷತೆಗಳಿವು!
ಡುಕಾಟಿ ಡಯಾವೆಲ್ 1260 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 19,45,000 ರೂ. ಎಕ್ಸ್ ಶೋರೂಂ ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಟೈಲ್ಲೈಟ್
• ಎಲ್ಇಡಿ ಡಿಆರ್ಎಲ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಸ್
• ಸಿಂಗಲ್ ಸೈಡ್ ಸ್ವಿಂಗ್ಆರ್ಮ್
ಬಣ್ಣದ ಆಯ್ಕೆ
• ಡಾರ್ಕ್ ಸ್ಕೆಲ್ತ್
• ಡುಕಾಟಿ ರೆಡ್
• ಟೋಟಲ್ ಬ್ಲ್ಯಾಕ್
ಎಂಜಿನ್
• 1262cc ಎಂಜಿನ್
• 159.58bhp ಗರಿಷ್ಟ ಪವರ್
• 129Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್ಬಾಕ್ಸ್
ಟೈರ್
• ಮುಂಭಾಗ 120/70 ZR17
• ಹಿಂಭಾಗ 240/45 ZR17
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 50mm ಯುಎಸ್ಡಿ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಮೊನೊ-ಷಾಕ್
ಸ್ಪರ್ಧೆ
• ಡುಕಾಟಿ ಡಯಾವೆಲ್
• ಹಾರ್ಲಿ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್
• ಟ್ರೈಯಂಪ್ ರಾಕೆಟ್ 3