Tap to Read ➤

ಡ್ಯುಕಾಟಿ ಸ್ಕ್ರಾಂಬ್ಲರ್ ಅರ್ಬನ್ ಮಾಟಾರ್ಡ್ ಬೈಕ್‌ನ ವಿಶೇಷತೆಗಳಿವು!

ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಡ್ಯುಕಾಟಿ ಸ್ಕ್ರಾಂಬ್ಲರ್ ಅರ್ಬನ್ ಮಾಟಾರ್ಡ್ ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲೈಟ್
• ಎಲ್‌ಇಡಿ ಇಂಡಿಕೇಟರ್ಸ್
• ಎಲ್‌ಇಡಿ ಟೈಲ್‌ಲೈಟ್
• ಇಂಟಿಗ್ರೇಟೆಡ್ ಎಲ್‌ಇಡಿ
ವೈಶಿಷ್ಟ್ಯಗಳು
• ಎಲ್‌ಇಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• ಅಲ್ಯುಮಿನಿಯಂ ಹ್ಯಾಂಡಲ್ ಬಾರ್
• ಗ್ರಾಫಿಟಿ-ಸ್ಟೈಲ್ ಬಾಡಿ ಗ್ರಾಫಿಕ್ಸ್
ಎಂಜಿನ್
• 803 ಸಿಸಿ ಫ್ಯೂಯಲ್ ಎಲ್-ಟ್ವಿನ್ ಎಂಜಿನ್
• 8,250 ಆರ್‌ಪಿಎಂನಲ್ಲಿ 71.8 bhp ಪವರ್
• 5,750 ಆರ್‌ಪಿಎಂನಲ್ಲಿ 66.2 Nm ಟಾರ್ಕ್
• 6- ಸ್ಪೀಡ್ ಗೇರ್‌ ಬಾಕ್ಸ್
ಸಸ್ಪೆನ್ಷನ್
• ಮುಂಭಾಗ 41 ಮಿ.ಮೀ ಅಪ್‌ಸೈಡ್ ಡೌನ್ ಫೋರ್ಕ್
• ಹಿಂಭಾಗ ಪ್ರೀ-ಲೋಡೆಡ್ ಅಡ್ಜಸ್ಟಬಲ್ ಮೊನೊಷಾಕ್
ಬ್ರೇಕ್
• ಮುಂಭಾಗ 330 ಮಿ.ಮೀ ಡಿಸ್ಕ್
• ಹಿಂಭಾಗ 245 ಮಿ.ಮೀ ಡಿಸ್ಕ್
ಬೆಲೆ
• ಡ್ಯುಕಾಟಿ ಸ್ಕ್ರಾಂಬ್ಲರ್ ಅರ್ಬನ್ ಮಾಟಾರ್ಡ್ ಬೆಲೆ 11.49 ಲಕ್ಷ (ಎಕ್ಸ್‌ ಶೋರೂಂ, ದೆಹಲಿ)