Tap to Read ➤

ಐದು ಅಂತಾರಾಷ್ಟ್ರೀಯ ಕಿಯಾ ಕಾರುಗಳ ವಿಶೇಷತೆಗಳು

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಕಾಣುತ್ತಿರುವ ಹಾಗೂ ಭಾರತೀಯ ಮಾರುಕಟ್ಟೆಗೆ ಬಯಸಬಹುದಾದ 5 ಕಿಯಾ ಕಾರುಗಳು ಇಲ್ಲಿವೆ.
Arunteja P
ಕಿಯಾ ಸ್ಟಿಂಗರ್
• 2-ಲೀಟರ್ ಪೆಟ್ರೋಲ್ ಎಂಜಿನ್‌
• 53 Nm ಟಾರ್ಕ್, 247 PS ಪವರ್
• 2.2-ಲೀಟರ್ ಡೀಸೆಲ್ ಎಂಜಿನ್
• 440 NM ಟಾರ್ಕ್, 200 PS ಪವರ್
ಕಿಯಾ ಕೆ5 ಆಪ್ಟಿಮಾ
• 1.6-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್‌
• 180 HP ಪವರ್
ಕಿಯಾ ಟೆಲ್ಲುರೈಡ್
• 3.8-ಲೀಟರ್ V6 ಎಂಜಿನ್‌
• 300hp ಪವರ್ 355Nm ಟಾರ್ಕ್
• 8-ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ 4WD
ಕಿಯಾ ಕ್ಯಾಡೆನ್ಜಾ
• 3.3-ಲೀಟರ್ V6 ಎಂಜಿನ್‌
• ಆನ್‌ಬೋರ್ಡ್‌ನಲ್ಲಿ ಸುಧಾರಿತ ADAS
• 290hp ಮತ್ತು 345Nm ಟಾರ್ಕ್
• 12.3-ಇಂಚಿನ ಟಚ್ ಇನ್ಫೋಟೈನ್‌ಮೆಂಟ್
ಕಿಯಾ ರಿಯೊ
• 1.0-ಲೀಟರ್ TDGI ಎಂಜಿನ್
• 48V ಸೌಮ್ಯ ಹೈಬ್ರಿಡ್ ಎಂಜಿನ್
• 130 HP ಪವರ್ 161 Nm ಟಾರ್ಕ್