Tap to Read ➤
ಹೀರೋ ಗ್ಲಾಮರ್ ಬೈಕ್ನ ವಿಶೇಷತೆಗಳಿವು!
ಹೀರೋ ಗ್ಲಾಮರ್ ಬೈಕ್ನ ವಿನ್ಯಾಸ, ವೈಶಿಷ್ಟ್ಯಗಳ ಬಗೆಗಿನ ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಟೈಲ್ಲ್ಯಾಂಪ್
• 3ಡಿ ಬ್ರಾಂಡಿಂಗ್
• ಸಿಲ್ವರ್ ರಿಮ್ ಟೇಪ್ಗಳು
ವೈಶಿಷ್ಟ್ಯಗಳು
• ಇನ್ಸ್ಟ್ರೂಮೆಂಟ್ ಕ್ಲಸ್ಟರ್
• ಬ್ಲೂಟೂತ್ ಕನೆಕ್ಟಿವಿಟಿ
• ಟರ್ನ್-ಬೈ-ಟರ್ನ್ ನ್ಯಾವಿಗೇಷನ್
• ಯುಎಸ್ಬಿ ಚಾರ್ಜಿಂಗ್ ಸ್ಲಾಟ್
ಬಣ್ಣದ ಆಯ್ಕೆ
• 6 ಸಿಂಗಲ್ ಟೋನ್ ಕಲರ್ಸ್
• 7 ಡ್ಯುಯಲ್ ಟೋನ್ ಕಲರ್ಸ್
ಎಂಜಿನ್
• 124.7 ಸಿಸಿ ಎಂಜಿನ್
• 10.72 ಬಿಎಚ್ಪಿ ಪವರ್
• 10.6 ಎನ್ಎಮ್ ಟಾರ್ಕ್
ಬ್ರೇಕ್
• ಮುಂಭಾಗ ಹಾಗೂ ಹಿಂಭಾಗ 130 ಮಿ.ಮೀ ಡ್ರಮ್ ಬ್ರೇಕ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಹೈಡ್ರಾಲಿಕ್ ಷಾಕ್