Tap to Read ➤

ಕವಾಸಕಿ ನಿನ್ಜಾ ZX 10R ಬೈಕ್‌ನ ವಿಶೇಷತೆಗಳಿವು!

ಕವಾಸಕಿ ನಿನ್ಜಾ ZX 10R ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರೂ. 15,83,000 ಎಕ್ಸ್‌ ಶೋರೂಂ ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಟ್ವಿನ್ ಎಲ್‌ಇಡಿ
• ಎಲ್‌ಇಡಿ ಡಿಆರ್‌ಎಲ್‌ಗಳು
• ಎಲ್‌ಇಡಿ ಟೈಲ್‌ಲೈಟ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್‌ಗಳು
• ಸ್ಟೆಪ್‌ ಅಪ್ ಸೀಟ್
ಬಣ್ಣದ ಆಯ್ಕೆ
• ಲೈಮ್ ಗ್ರೀನ್

• ಮೆಟಾಲಿಕ್ ಡೈಯಾಬ್ಲೊ ಬ್ಲಾಕ್
ಎಂಜಿನ್
• 998cc ಎಂಜಿನ್
• 200.21bhp ಗರಿಷ್ಟ ಪವರ್
• 115Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ಟೈರ್
• ಮುಂಭಾಗ 120/70 ZR17

• ಹಿಂಭಾಗ 190/55 ZR17
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 43mm ಯುಎಸ್‌ಡಿ ಫೊರ್ಕ್

• ಹಿಂಭಾಗ ಹಾರಿಜಾಂಟಲ್ ಬ್ಯಾಕ್-ಲಿಂಕ್, BFRC ಲೈಟ್ ಗ್ಯಾಸ್-ಚಾರ್ಜ್ಡ್ ಷಾಕ್
ಸ್ಪರ್ಧೆ
• ಸಿಬಿಆರ್ ಫೈರ್‌ಬ್ಲೇಡ್ 1000RR
• ಬಿಎಂಡಬ್ಲ್ಯು S1000RR
• ಡುಕಾಟಿ ಸೂಪರ್ ಸ್ಪೋರ್ಟ್ 950
• ಸುಜುಕಿ ಹಯಾಬುಜಾ