Tap to Read ➤

ಮಹೀಂದ್ರಾ xuv400 ಇವಿ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು

ಮಹೀಂದ್ರಾದಿಂದ ಇತ್ತಿಚೆಗೆ ಅನಾವರಣಗೊಂಡ xuv400 ಕಾರಿನ ವಿನ್ಯಾಸ, ವೈಶಿಷ್ಟ್ಯ ಮತ್ತು ಇತರ ವಿವರಗಳನ್ನು ಇಲ್ಲಿ ಕಾಣಬಹುದು.
Arunteja P
ವಿನ್ಯಾಸ
• ಮುಂಭಾಗದಲ್ಲಿ ಫೆಕ್ ಫ್ರಂಟ್ ಗ್ರಿಲ್
• 16 ಇಂಚಿನ ಅಲ್ಲಾಯ್ ವೀಲ್‌ಗಳು
• ಬ್ಲಾಕ್ ರೂಫ್ ರೈಲ್ಸ್
• ರಿಯರ್ ಡೋರ್ ಮೌಂಟೆಡ್ ರೂಫ್ ಸ್ಪಾಯ್ಲ್
• ಹೋಂಗ್ರೇಟೆಡ್ ಸ್ಪ್ಲಿಟ್ ಟೈಲ್ ಲ್ಯಾಂಪ್
ಬಣ್ಣದ ಆಯ್ಕೆ
• ಆರ್ಕಿಟಿಕ್ ಬ್ಲೂ
• ಆರೆಸ್ಟ್ ವೈಟ್
• ಗೆಲಕ್ಸಿ ಗ್ರೇ
• ನಾಪೋಲಿ ಬ್ಲಾಕ್
• ಇನ್ಫಿನಿಟಿ ಬ್ಲೂ
ವೈಶಿಷ್ಟ್ಯಗಳು
• ಪಿಯಾನೋ ಬ್ಲಾಕ್ ಕಲರ್, ಸೆಂಟ್ರಲ್ ಕನ್ಸೋಲ್
• 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ
• ಸ್ಮಾರ್ಟ್ ಫೋನ್ ಆಪ್ ಮತ್ತು ಸಿಂಗಲ್-ಪೇನ್ ಸನ್ರೂಫ್
ಬ್ಯಾಟರಿ ಪ್ಯಾಕ್
• 39.4 ಕಿಲೋವಾಟ್ ಲಿಥಿಯಂ-ಅಯಾನ್ ಬ್ಯಾಟರಿ
ಪರ್ಫಾಮೆನ್ಸ್
• 147.5 ಬಿಎಚ್‌ಪಿ ಪವರ್
• 310 ಎನ್ಎಮ್ ಟಾರ್ಕ್
• ಸಿಂಗಲ್ ಸ್ಪೀಡ್ ಗೆರ್‌ಬಾಕ್ಸ್
ಡ್ರೈವಿಂಗ್ ಮೋಡ್ಸ್
• ಫನ್ ಮೋಡ್
• ಫಾಸ್ಟ್ ಮೋಡ್
• ಫಿಯರ್‌ಲೆಸ್ ಮೋಡ್
ಚಾರ್ಜಿಂಗ್
• ಸ್ಟ್ಯಾಂಡರ್ಡ್ 3.3 kW/16A ಡೊಮೆಸ್ಟಿಕ್ ಸಾಕೆಟ್: 13 ಗಂಟೆ

• 7.2 kW/32A ಔಟ್‌ಲೆಟ್: 6 ಗಂಟೆ 30 ನಿಮಿಷ (100%)

• 50kW DC ಸೂಪರ್ ಫಾಸ್ಟ್ ಚಾರ್ಜರ್: 50 ನಿಮಿಷ(0 - 80%)
ಉದ್ದಳತೆ
• ಉದ್ದ: 4,200 ಮಿ.ಮೀ
• ಅಗಲ: 1,821 ಮಿ.ಮೀ
• ಎತ್ತರ: 1,634 ಮಿ.ಮೀ
• ವೀಲ್‌ಬೇಸ್: 2,600 ಮಿ.ಮೀ
• ಬೂಟ್ ಸ್ಪೇಸ್: 378 ಲೀಟರ್
ವೇಗ
• 8.3 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ ವೇಗ
• 4 ಸೆಕೆಂಡುಗಳಲ್ಲಿ 0 ರಿಂದ 60 ಕಿ.ಮೀ ವೇಗ
• ಟಾಪ್‌ ಸ್ಪೀಡ್ ಗಂಟೆಗೆ 150 ಕಿ.ಮೀ ವೇಗ