Tap to Read ➤
ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ವಿಟಾರಾ ಕಾರಿನ ವಿಶೇಷತೆಗಳಿವು!
ಬಹುನಿರೀಕ್ಷಿತ ಗ್ರಾಂಡ್ ವಿಟಾರಾವನ್ನು ಮಾರುತಿ ಭಾರತದಲ್ಲಿ ಅನಾವರಣಗೊಳಿಸಿದೆ. ಈ ಕಾರಿನ ಮತ್ತಷ್ಟು ವಿಶೇಷತೆಗಳು ಇಲ್ಲಿವೆ.
Arunteja P
ವಿನ್ಯಾಸ
• ಗ್ರಿಲ್ ಮಧ್ಯೆ ದೊಡ್ಡ ಸುಜುಕಿ ಬ್ಯಾಡ್ಜ್
• 3-ಎಲಿಮೆಂಟ್ ಎಲ್ಇಡಿ ಡಿಆರ್ಎಲ್
• ಇಂಟಿಗ್ರೇಟೆಡ್ ಇಂಡಿಕೇಟರ್ಸ್
• ಎಲ್ಇಡಿ ಟೈಲ್ ಲೈಟ್
• 17-ಇಂಚಿನ ಅಲಾಯ್ ವೀಲ್ಗಳು
ವೈಶಿಷ್ಟ್ಯಗಳು
• 9-ಇಂಚಿನ ಟಚ್ಸ್ಕ್ರೀನ್
• ವೈರ್ಲೆಸ್ ಆಂಡ್ರಾಯ್ಡ್ ಆಟೋ
• ಆಪಲ್ ಕಾರ್ಪ್ಲೇ
• 360 ಡಿಗ್ರಿ ಕೆಮರಾ
• ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಉದ್ದಳತೆ
• ಉದ್ದ 4,345 ಮಿ.ಮೀ
• ಅಗಲ 1645 ಮಿ.ಮೀ
• ಎತ್ತರ 1795 ಮಿ.ಮೀ
• ವೀಲ್ ಬೇಸ್ 2600 ಮಿ.ಮೀ
ಬಣ್ಣದ ಆಯ್ಕೆ
• 6 ಮೊನೊಟೋನ್ ಬಣ್ಣದ ಆಯ್ಕೆ
• 3 ಡ್ಯುಯಲ್ ಟೋನ್ ಬಣ್ಣದ ಆಯ್ಕೆ
ಎಂಜಿನ್ ಆಯ್ಕೆ
• 1.5 ಲೀ. ಪೆಟ್ರೋಲ್ ಎಲೆಕ್ಟ್ರಿಕ್ ಹೈಬ್ರಿಡ್ ಎಂಜಿನ್ (115.56 hp ಪವರ್ & 122 Nm ಟಾರ್ಕ್)
• 1.5 ಲೀ. ಕೆ-ಸಿರೀಸ್, ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ (103.6 hp ಪವರ್ & 136Nm ಟಾರ್ಕ್)
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್ಬ್ಯಾಗ್ಗಳು
• ಹಿಲ್ ಹೋಲ್ಡ್ ಅಸಿಸ್ಟ್
• 3 ಪಾಯಿಂಟ್ ಸೀಟ್ ಬೆಲ್ಟ್
• ಹಿಲ್ ಡೀಸೆಂಟ್ ಕಂಟ್ರೋಲ್
ಬುಕಿಂಗ್ಸ್
• ನೆಕ್ಸಾ ಡೀಲರ್ಶಿಪ್ ಅಥವಾ ಆನ್ಲೈನ್ನಲ್ಲಿ ಬುಕ್ ಮಾಡಬಹುದಾಗಿದ್ದು, ಪಾವತಿ ಮೊತ್ತ 11,000 ರೂ.