Tap to Read ➤

ಮರ್ಸಿಡಿಸ್ ಬೆಂಜ್ ಜಿ-ಕ್ಲಾಸ್ ಕಾರಿನ ವೈಶಿಷ್ಟ್ಯಗಳಿವು!

ಮರ್ಸಿಡಿಸ್ ಬೆಂಜ್ ಜಿ-ಕ್ಲಾಸ್ ಕಾರಿನ ವಿನ್ಯಾಸ, ವೈಶಿಷ್ಟ್ಯ, ಎಂಜಿನ್ ಸಾಮರ್ಥ್ಯ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು.
Arun Teja P
ವೈಶಿಷ್ಟ್ಯಗಳು
• ಡ್ಯುಯಲ್ ಟೋನ್ ಡ್ಯಾಷ್‌ಬೋರ್ಡ್
• ನಾಪ್ಪಾ ಲೆದರ್ ಸ್ಟೀರಿಂಗ್ ವೀಲ್
• ಎಲೆಕ್ಟ್ರಿಕ್ ಅಡ್ಜಸ್ಟಬಲ್ ಸೀಟ್ಸ್
• ಹೈಟ್ ಅಡ್ಜಸ್ಟಬಲ್ ಸೀಟ್
ಭದ್ರತಾ ವೈಶಿಷ್ಟ್ಯಗಳು
• 9 ಏರ್‌ಬ್ಯಾಗ್‌ಗಳು
• ಸೀಟ್‌ ಬೆಲ್ಟ್ ವಾರ್ನಿಂಗ್
• ಟ್ರಾಕ್ಷನ್ ಕಂಟ್ರೋಲ್
• ಟೈರ್ ಪ್ರೆಷರ್ ಮಾನಿಟರಿಂಗ್
• ಆ್ಯಂಟಿ ತೆಫ್ಟ್ ಡಿವೈಸ್
• ಹಿಲ್ ಡಿಸೆಂಟ್ ಕಂಟ್ರೋಲ್
ವಿನ್ಯಾಸ
• ಎಲ್‌ಇಡಿ ಹೆಡ್‌ಲೈಟ್‌ಗಳು
• ಎಲ್‌ಇಡಿ ಡಿಆರ್‌ಎಲ್‌ಗಳು
• ಕ್ರೋಮ್ ಗಾರ್ನಿಷ್ ಮತ್ತು ಕ್ರೋಮ್ ಗ್ರಿಲ್
• ರಿಯರ್ ವಿಂಡೋ ಡಿಫಾಗರ್
ಉದ್ದಳತೆಗಳು
• 4,606 ಮಿ.ಮೀ ಉದ್ದ
• 1,976 ಮಿ.ಮೀ ಅಗಲ
• 1,969 ಮಿ.ಮೀ ಎತ್ತರ
• 2,850 ಮಿ.ಮೀ ವೀಲ್ ಬೇಸ್
• 241 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್
• 480 ಮಿ.ಮೀ ಬೂಟ್ ಸ್ಪೇಸ್
ಎಂಜಿನ್
• 2.9 ಲೀ 6 ಸಿಲಿಂಡರ್ ಡೀಸಲ್ ಎಂಜಿನ್
• 281.61 ಬಿಹೆಚ್‌ಪಿ ಪವರ್
• 600 ಎನ್‌ಎಮ್ ಟಾರ್ಕ್