Tap to Read ➤

ಹೊಸ ಕೈನೆಟಿಕ್ ಜಿಂಗ್ HSS ಇವಿ ಸ್ಕೂಟರ್‌ನ ವಿಶೇಷತೆಗಳು

ಕೈನೆಟಿಕ್ ಗ್ರೀನ್ ಎನರ್ಜಿ ಬಿಡುಗಡೆ ಮಾಡಿರುವ ಹೊಸ HSS ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ಬೆಲೆ
• ರೂ. 85,000 (ಎಕ್ಸ್‌ ಶೋರೂಂ)
ಬಣ್ಣದ ಆಯ್ಕೆ
• ರೆಡ್
• ಬ್ಲೂ
• ವೈಟ್
ವೈಶಿಷ್ಟ್ಯಗಳು
• ಯುಎಸ್‌ಬಿ ಪೋರ್ಟ್
• ಸ್ಮಾರ್ಟ್ ರಿಮೋಟ್ ಕೀ
• ಸ್ಪೀಡ್ ಸ್ವಿಚ್ ಮೆಕಾನಿಜಂ
• ಮಲ್ಟಿ ಫಂಕ್ಷನಲ್ ಡ್ಯಾಷ್ ಬೋರ್ಡ್
ಬ್ಯಾಟರಿ ಮತ್ತು ಮೈಲೇಜ್
• 60V, 28Ah ಲಿಥಿಯಂ-ಅಯಾನ್ ಬ್ಯಾಟರಿ

• ಪೂರ್ಣ ಚಾರ್ಜ್‌ನಲ್ಲಿ 120 ಕಿ.ಮೀ ಮೈಲೇಜ್
ಟಾಪ್ ಸ್ಪೀಡ್
• ಗಂಟೆಗೆ 60 ಕಿ.ಮೀ
ವಾರೆಂಟಿ
• ಬ್ಯಾಟರಿ ಮೇಲೆ 3 ವರ್ಷಗಳ ವಾರೆಂಟಿ