Tap to Read ➤

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ನ ವಿಶೇಷತೆಗಳು

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತದಲ್ಲಿ 1,90,205 ರೂ. ಎಕ್ಸ್‌ ಶೋರೂಂ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ರೆಟ್ರೋ ಡಿಸೈನ್
• ಆಟೋ ಹೆಡ್‌ಲ್ಯಾಂಪ್ಸ್
• ಎಲ್‌ಇಡಿ ಪೈಲಟ್ ಲೈಟ್
• ಸೆಮಿ ಡಿಜಿಟಲ್ ಕ್ಲಸ್ಟರ್
• ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್
• ಅನಲಾಗ್ ಡಿಜಿಟಲ್ ಕ್ಲಸ್ಟರ್
ಬಣ್ಣದ ಆಯ್ಕೆ
• ಒಟ್ಟು 11 ಬಣ್ಣಗಳು
• 2 ಕ್ರೋಮ್ ಆಯ್ಕೆ
• 9 ಸಾಲಿಡ್ ಆಯ್ಕೆ
ಎಂಜಿನ್
• 349cc ಎಂಜಿನ್
• 20.2bhp ಗರಿಷ್ಟ ಪವರ್
• 27Nm ಪೀಕ್ ಟಾರ್ಕ್
• 5-ಸ್ಪೀಡ್ ಗೇರ್‌ಬಾಕ್ಸ್
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ /ಸಿಂಗಲ್ ಚಾನಲ್ ಎಬಿಎಸ್
ಟೈರ್
• ಮುಂಭಾಗ 100/90-19
• ಹಿಂಭಾಗ 120/80-18
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್
• ಹಿಂಭಾಗ ಟ್ವಿನ್ ಷಾಕ್ಸ್