Tap to Read ➤

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಸ್ಕೂಟರ್‌ನ ವಿಶೇಷತೆಗಳಿವು!

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಸ್ಕೂಟರ್‌ನ ಆರಂಭಿಕ ಬೆಲೆಯು ರೂ. 86,679 (ಎಕ್ಸ್‌ಶೋರೂಂ) ಇದೆ.
Arunteja P
ವೈಶಿಷ್ಟ್ಯಗಳು
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲೈಟ್
• ಯುಎಸ್‌ಬಿ ಚಾರ್ಜಿಂಗ್ ಪೋರ್ಟ್
• ಸಂಪೂರ್ಣ ದಿಜಿಟಲ್ ಕ್ಲಸ್ಟರ್
ಎಂಜಿನ್
• 124cc ಎಂಜಿನ್
• ಫ್ಯೂಯಲ್ ಇಂಜೆಕ್ಟೆಡ್
• 8.58bhp ಗರಿಷ್ಟ ಶಕ್ತಿ
• 10Nm ಪೀಕ್ ಟಾರ್ಕ್
• CVT
ಬಣ್ಣದ ಆಯ್ಕೆ
• ಒಟ್ಟು 10 ಬಣ್ಣಗಳು
• 6 ಸಾಲಿಡ್ ಬಣ್ಣಗಳು
• 4 ಮ್ಯಾಟ್ ಬಣ್ಣ್ಗಳು
ಟೈರ್
• ಅಲಾಯ್ ವೀಲ್‌ಗಳು
• ಮುಂಭಾಗ 90/90-12
• ಹಿಂಭಾಗ 90/100-10
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡ್ರಮ್
• ಕೊಂಬಿ ಬ್ರೇಕ್ ಸಿಸ್ಟಮ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೊರ್ಕ್ಸ್
• ಹಿಂಭಾಗ ಮೊನೊಷಾಕ್
ಸ್ಪರ್ಧೆ
• ಹೋಂಡಾ ಡಿಯೋ
• ಹೀರೋ ಮಾಯಿಸ್ಟ್ರೋ 110
• ಟಿವಿಎಸ್ ಜುಪಿಟರ್