Tap to Read ➤
ಸುಜುಕಿ ಜಿಕ್ಸರ್ ಬೈಕ್ನ ವಿಶೇಷತೆಗಳಿವು!
ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿರುವ ಸುಜುಕಿ ಜಿಕ್ಸರ್ ಬೈಕ್ನ ಬೆಲೆಯು 1,24,679 ರೂ. (ಎಕ್ಸ್ಶೋರೂಂ) ಇದೆ.
Arunteja P
ವಿನ್ಯಾಸ
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಟೈಲ್ಲೈಟ್
• ಅಲಾಯ್ ವೀಲ್ಗಳು
• ಸಂಪೂರ್ಣ ಡಿಜಿಟಲ್ ಕ್ಲಸ್ಟರ್
ಎಂಜಿನ್
• 155cc ಎಂಜಿನ್
• ಫ್ಯೂಯಲ್ ಇಂಜೆಕ್ಟೆಡ್
• 13.41bhp ಗರಿಷ್ಟ ಶಕ್ತಿ
• 13.8Nm ಪೀಕ್ ಟಾರ್ಕ್
• 5-ಸ್ಪೀಡ್
ಬಣ್ಣದ ಆಯ್ಕೆ
• ಮೆಟಾಲಿಕ್ ಟ್ರಿಟಾನ್ ಬ್ಲೂ
• ಗ್ಲ್ಯಾಸ್ ಸ್ಪಾರ್ಕಲ್ ಬ್ಲ್ಯಾಕ್
• ಪರ್ಲ್ ಮಿರಾ ರೆಡ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೊರ್ಕ್ಸ್
• ಹಿಂಭಾಗ ಮೊನೊಷಾಕ್
ಟೈರ್
• ಅಲಾಯ್ ವೀಲ್ಗಳು
• ಮುಂಭಾಗ 90/90-12
• ಹಿಂಭಾಗ 90/100-10
ಬ್ರೇಕ್
• ಮುಂಭಾಗ ಡಿಸ್ಕ್
• ಹಿಂಭಾಗ ಡಿಸ್ಕ್
• ಸಿಂಗಲ್ ಚಾನಲ್ ಎಬಿಎಸ್
ಸ್ಪರ್ಧೆ
• ಬಜಾಜ್ ಪಲ್ಸರ್ 1506
• ಟಿವಿಎಸ್ ಅಪಾಚೆ ಆರ್ಟಿಆರ್ 160