Tap to Read ➤

ಸುಜುಕಿ ಜಿಕ್ಸರ್ ಎಸ್‌ಎಫ್‌ ಬೈಕ್‌ನ ವಿಶೇಷತೆಗಳಿವು!

ಸುಜುಕಿ ಜಿಕ್ಸರ್ ಎಸ್‌ಎಫ್‌ ಬೈಕ್‌ನ ಆರಂಬಿಕ ಬೆಲೆ ರೂ. 1,32,240 (ಎಕ್ಸ್‌ ಶೋರೂಂ) ಇದೆ.
Arunteja P
ಬಣ್ಣದ ಆಯ್ಕೆ
• ಗ್ಲಾಸ್ ಸ್ಪಾರ್ಕ್ಲ ಬ್ಲ್ಯಾಕ್
• ಮೆಟಾಲಿಕ್ ಟ್ರೈಟನ್ ಬ್ಲ್ಯೂ
• ಪರ್ಲ್ ಮಿರಾ ರೆಡ್
ವೈಶಿಷ್ಟ್ಯಗಳು
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಎಲ್‌ಇಡಿ ಡಿಆರ್‌ಎಲ್
• ಅಲಾಯ್ ವೀಲ್‌ಗಳು
• ಸಂಪೂರ್ಣ ಡಿಜಿಟಲ್ ಕ್ಲಸ್ಟರ್
ಟೈರ್
• ಅಲಾಯ್ ವೀಲ್ಸ್
• ಮುಂಭಾಗ 100/80-17
• ಹಿಂಭಾಗ 140/60-17
ಎಂಜಿನ್
• 155cc ಎಂಜಿನ್
• ಫ್ಯೂಯಲ್ ಇಂಜೆಕ್ಟೆಡ್
• 13.4 ಗರಿಷ್ಟ ಶಕ್ತಿ
• 13.8 ಪೀಕ್ ಟಾರ್ಕ್
• 5-ಸ್ಪೀಡ್
ಸಸ್ಪೆನ್ಚನ್
• ಮುಂಭಾಗ ಟೆಲಿಸ್ಕೋಪಿಕ್ ಫೋಕ್ಸ್
• ಹಿಂಭಾಗ ಮೊನೊಷಾಕ್
ಸ್ಪರ್ಧೆ
• ಬಜಾಜ್ ಪಲ್ಸರ್ 200
• ಹೀರೋ ಎಕ್ಸ್‌ಟ್ರೀಮ್ 200s
• ಕೆಟಿಎಂ RC 200