Tap to Read ➤

ಸುಜುಕಿ ಹಯಾಬುಸಾ ಬೈಕ್‌ನ ವಿಶೇಷತೆಗಳಿವು!

ಸುಜುಕಿ ಹಯಾಬುಸಾ ಸೂಪರ್ ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವೈಶಿಷ್ಟ್ಯಗಳು
• ಟಿಎಫ್‌ಟಿ ಎಲ್‌ಸಿಡಿ ಪ್ಯಾನಲ್
• ಅನಲಾಡ್ ಸ್ಪೀಡೋ ಮೀಟರ್
• ಅನಲಾಗ್ ಟಾಕೋಮೀಟರ್
• ಡಿಜಿಟಲ್ ಟ್ರಿಪ್ಟೋ ಮೀಟರ್
ಬಣ್ಣದ ಆಯ್ಕೆ
• ಗ್ಲಾಸ್ ಸ್ಪಾರ್ಕ್ಲಿ ಬ್ಲ್ಯಾಕ್/ ಕ್ಯಾಂಡಿ ಬರ್ನ್ಟ್ ಗೋಲ್ಡ್
• ಮೆಟಾಲಿಕ್ ಮ್ಯಾಟ್ ಸ್ವೊರ್ಡ್ ಸಿಲ್ವರ್/ ಕ್ಯಾಂಡಿ ಡೇರಿಂಗ್ ರೆಡ್
• ಪರ್ಲ್ ಬ್ರಿಲಿಯಂಟ್ ವೈಟ್/ ಮೆಟಾಲಿಕ್
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಎಲ್‌ಇಡಿ ಡಿಆರ್‌ಎಲ್
ಎಂಜಿನ್
• 1,340 ಸಿಸಿ ಲಿಕ್ವಿಡ್-ಕೂಲ್ಡ್ ಇನ್‌ಲೈನ್ ಫೋರ್-ಸಿಲಿಂಡರ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 9,700 ಆರ್‌ಪಿಎಂನಲ್ಲಿ 187.7 Bhp ಪವರ್
• 7000 ಆರ್‌ಪಿಎಂನಲ್ಲಿ 150 Nm ಟಾರ್ಕ್
• ಬೈ ಡೈರಕ್ಷನಲ್ ಕ್ವಿಕ್ ಶಿಫ್ಟ್ & 6-ಸ್ಪೀಡ್ ಗೇರ್‌ ಬಾಕ್ಸ್
ಸೇಫ್ಟಿ ಫೀಚರ್ಸ್
• 10 ಲೆವಲ್ ಅಡ್ಜಸ್ಟಬಲ್ ಟ್ರಾಕ್ಷನ್ ಕಂಟ್ರೋಲ್
• ಆ್ಯಕ್ಟಿವ್ ಸ್ಪೀಡ್ ಲಿಮಿಟರ್
• ಕಂಬೈನ್ಡ್ ಬ್ರೇಕ್ ಸಿಸ್ಟಮ್
• ಸ್ಲೋಪ್ ಡಿಪೆಂಡೆಂಟ್ ಕಂಟ್ರೋಲ್ ಸಿಸ್ಟಮ್
ಟಾಪ್ ಸ್ಪೀಡ್
• 3.2 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ
• ಗರಿಷ್ಟ ವೇಗ 299 ಕಿ.ಮೀ