Tap to Read ➤

ಟಾಟಾ ಮೋಟಾರ್ಸ್‌ನ CNG ಟ್ರಕ್‌ಗಳ ವಿಶೇಷತೆಗಳು

Dec, 14, 2014
Arun Teja P
CNG ಟ್ರಕ್ ಮತ್ತು ಲೋಡ್ ಸಾಮರ್ಥ್ಯ
• ಮಿನಿ ಮತ್ತು ಹೆವಿ ಕಮರ್ಷಿಯಲ್ ಟ್ರಕ್‌ಗಳು
• ಮಿನಿ 18 ಟನ್ ಲೋಡ್ ಸಾಮರ್ಥ್ಯ
• ಬೃಹತ್ ವಾಹನ 28 ಟನ್ ಲೋಡ್ ಸಾಮರ್ಥ್ಯ
5 CNG ಟ್ರಕ್‌ಗಳು
• 912 LPT
• 1012 LPT
• 1212 LPT
• 1412 LPT
• 1512 LPT
CNG ಟ್ರಕ್ ಎಂಜಿನ್
• 5.7 SGI ಎಂಜಿನ್

• 180bhp 650Nm ಟಾರ್ಕ್
ಮೈಲೇಜ್
• ಫುಲ್‌ ಟ್ಯಾಂಕ್‌ನಲ್ಲಿ 1000 ಕಿ.ಮೀ ಮೈಲೇಜ್
ವೈಶಿಷ್ಟ್ಯಗಳು
• 7-ಇಂಚಿನ ಟಚ್ ಸ್ಕ್ರೀನ್
• ಇನ್‌ಸ್ಟ್ರುಮೆಂಟ್ ಕನ್ಸೋಲ್
• 3-ಸ್ಪೋಕ್ ಸ್ಟೀರಿಂಗ ವೀಲ್
• ಬ್ಲೂಟೂತ್ ಕನೆಕ್ಟಿವಿಟಿ
ಸುರಕ್ಷತಾ ವೈಶಿಷ್ಟ್ಯಗಳು
• ಕೊಲಿಷನ್ ಮಿಟಿಗೇಷನ್ ಸಿಸ್ಟಮ್
• ಲೇನ್ ಡಿಪಾರ್ಚರ್ ವಾರ್ನಿಂಗ್
• ಡ್ರೈವರ್ ಮಾನಿಟರಿಂಗ್ ಸಿಸ್ಟಮ್
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಟೈರ್ ಪ್ರೆಷರ್ ಮಾನಿಟರಿಂಗ್