Tap to Read ➤

ಟಾಟಾ ಟಿಗೋರ್ ಐಸಿಎನ್‌ಜಿ ಕಾರಿನ ವಿಶೇಷತೆಗಳಿವು

ಟಾಟಾ ಟಿಗೋರ್ ಐಸಿಎನ್‌ಜಿ ಕಾರಿನ ಬೆಲೆಯು 7,39,900 ರೂ. (ಎಕ್ಸ್‌ ಶೋರೂಂ ದೆಹಲಿ) ಆಗಿದೆ.
Yajas ahmed
• ಸ್ಲೀಕ್ ಗ್ರಿಲ್
• ಸಬ್ಟಲ್ ಬಾಡಿ ಲೈನ್‌ಗಳು
• ಸ್ಪೋರ್ಟಿ ಬಂಪರ್
ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್‌ಗಳು
• ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು
• ಕ್ರೋಮ್‌ ಆಕ್ಸೆಂಟ್‌ಗಳು
• ಅಲಾಯ್ ವೀಲ್‌ಗಳು
ಹೊರಾಂಗಣ ಫೀಚರ್ಸ್
• ಓಪಲ್ ವೈಟ್
• ಡೈಟೋನಾ ಗ್ರೇ
• ಆರಿಜೋನಾ ಬ್ಲೂ
• ಡೀಪ್ ರೆಡ್
ಬಣ್ಣದ ಆಯ್ಕೆ
• ಡ್ಯುಯಲ್ ಟೋನ್ ಇಂಟಿರಿಯರ್
• ಸ್ಟೋರೆಜ್ ಸ್ಪೇಸ್
• ಚಾರ್ಜಿಂಗ್ ಪೋರ್ಟ್
• ಕಪ್ ಹೋಲ್ಡರ್
ಒಳಾಂಗಣ ವಿನ್ಯಾಸ
• ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ಆಂಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• ಮಲ್ಟಿ ಫಂಕ್ಷನಲ್ ಸ್ಟೀಯರಿಂಗ್
ಒಳಾಂಗಣ ಫೀಚರ್ಸ್
• 1.2 ಲೀಟರ್
• ಪವರ್: 73 ಬಿಹೆಚ್‍ಪಿ
• ಟಾರ್ಕ್: 95 ಎನ್ಎಂ
• 5-ಸ್ಪೀಡ್ ಮ್ಯಾನುವಲ್
ಪೆಟ್ರೋಲ್ ಎಂಜಿನ್
• 2 ಏರ್ ಬ್ಯಾಗ್
• ರೇರ್ ಪಾಕಿಂಗ್ ಕ್ಯಾಮೆರಾ
• ರಿವರ್ಸ್ ಪಾಕಿಂಗ್ ಸೆನ್ಸರ್
• ಎಬಿಎಸ್ ಜೊತೆ ಇಬಿಡಿ
ಸುರಕ್ಷತಾ ಫೀಚರ್ಸ್