Tap to Read ➤

ಹೊಸ ಮಾರುತಿ ಆಲ್ಟೋ ಕೆ10 ಕಾರಿನ ವಿಶೇಷತೆಗಳು

ಈ ಹೊಸ ಮಾರುತಿ ಸುಜುಕಿ ಆಲ್ಟೋ ಕೆ10 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.99 ಲಕ್ಷವಾಗಿದೆ.
Yajas ahmed
• ಸ್ಲೀಕ್ ಗ್ರಿಲ್
• ಬ್ಲ್ಯಾಕ್ಡ್ ಔಟ್ ಅಸ್ಸೆಟ್
• ಬ್ಲ್ಯಾಕ್ಡ್ ಔಟ್ ಒಆರ್‌ವಿಎಂ
• ಸ್ಟೀಲ್ ವ್ಹೀಲ್
ವಿನ್ಯಾಸ
• ಹ್ಯಾಲೊಜೆನ್ ಹೆಡ್ ಲೈಟ್
• ಹ್ಯಾಲೊಜೆನ್ ಟೇಲ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಸ್ಪೋರ್ಟಿ ಬಂಪರ್
ಫೀಚರ್ಸ್
• 6 ಬಣ್ಣಗಳ ಆಯ್ಕೆ

• 11 ರೂಪಾಂತರಗಳು
ಬಣ್ಣಗಳು & ರೂಪಾಂತರಗಳು
• ಡ್ಯುಯಲ್ ಟೋನ್ ಇಂಟಿರಿಯರ್
• ಫ್ಯಾಬ್ರಿಕ್ ಅಫ್ಲೋಸರಿ
• ಸ್ಟೋರೇಜ್ ಸ್ಪೇಸ್
ಇಂಟಿರಿಯರ್ ವಿನ್ಯಾಸ
• ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ಆಂಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• ಮಲ್ಟಿ ಫಂಕ್ಷನ್ ಸ್ಟೀಯರಿಂಗ್
ಇಂಟಿರಿಯರ್ ಫೀಚರ್ಸ್
• 1.0-ಲೀಟರ್ ಎನ್ಎ
• ಪವರ್: 66 ಬಿಹೆಚ್‍ಪಿ
• ಟಾರ್ಕ್: 89 ಎನ್ಎಂ
• ಗೇರ್ ಬಾಕ್ಸ್: 5 ಸ್ಪೀಡ್ ಎಎಂಟಿ ಅಥವಾ ಮ್ಯಾನುವಲ್
ಎಂಜಿನ್
• 2 ಏರ್ ಬ್ಯಾಗ್
• ಎಬಿಎಸ್ ಜೊತೆ ಇಬಿಡಿ
• 2 ರೇರ್ ಪಾರ್ಕಿಂಗ್ ಸೆನ್ಸರ್ಸ್
ಸುರಕ್ಷತಾ ಫೀಚರ್ಸ್