Tap to Read ➤

ಟಿವಿಎಸ್ ಅಪಾಚೆ RTR 200 4V ಬೈಕ್‌ನ ವಿಶೇಷತೆಗಳಿವು!

ಟಿವಿಎಸ್ ಅಪಾಚೆ RTR 200 4V ಬೈಕ್‌ನ ಬೆಲೆಯು ರೂ. 1,28,291 ನಿಂದ ಆರಂಭವಾಗಿ ರೂ.1,45,880 ವರೆಗೆ ಇದೆ. ಇವು ಎಕ್ಸ್‌ಶೋರೂಂ ಬೆಲೆಗಳಾಗಿವೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್ಸ್
• ಎಲ್‌ಇಡಿ ಡಿಆರ್‌ಎಲ್‌ಗಳು
• ಎಲ್‌ಇಡಿ ಟೈಲ್‌ಲೈಟ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಸ್
ಎಂಜಿನ್
• 197.7 CC ಎಂಜಿನ್
• 20.54bhp ಗರಿಷ್ಟ ಪವರ್
• 17.25 Nm ಪೀಕ್ ಟಾರ್ಕ್
• 5-ಸ್ಪೀಡ್
ಬಣ್ಣದ ಆಯ್ಕೆ
• ಗ್ಲಾಸ್ ಬ್ಲ್ಯಾಕ್
• ಮ್ಯಾಟ್ ಬ್ಲ್ಯಾಕ್
ಟೈರ್
• ಮುಂಭಾಗ 90/90-17
• ಹಿಂಭಾಗ 130/90-17
ಬ್ರೇಕ್
• ಮುಂಭಾಗ ಡಿಸ್ಕ್ ಬ್ರೇಕ್
• ಹಿಂಭಾಗ ಡಿಸ್ಕ್ ಬ್ರೇಕ್
• ಡುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಸೆಟಪ್
• ಹಿಂಭಾಗ ಮೊನೊಷಾಕ್
ಈ ಬೈಕ್‌ಗಳೊಂದಿಗೆ ಸ್ಪರ್ಧೆ
• ಬಜಾಜ್ ಪಲ್ಸರ್ NS 200
• ಯಮಹಾ MT-15 ವರ್ಷನ್ 2.0
• ಹೋಂಡಾ ಹಾರ್ನೆಟ್ 2.0